పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಧೀನ అనే పదం యొక్క అర్థం.

ಅಧೀನ   ನಾಮಪದ

అర్థం : ಯಾರದೋ ಅಧೀನತೆಗೆ ಒಳಗಾಗುವ ಸ್ಥಿತಿ ಅಥವಾ ಭಾವ

ఉదాహరణ : ಅವನು ಎಂತ ಕೋಪಿಷ್ಟ ಅಂದರೆ ಅವನ ಅಧೀನದಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟ.

పర్యాయపదాలు : ಅಧೀನತೆ, ಅಧೀನತ್ವ, ಅವಲಂಬನ, ಅವಲಂಬನೆ, ಆಶ್ರಿತ, ಕೈಕೆಳಗಿನ, ಪರತಂತ್ರತೆ, ಪರಭಾರೆ, ಪರವಶ, ಪರವಶತೆ, ಪರಾಧೀನತೆ, ಪರಾವಲಂಬನೆ, ಪರಾವಲಂಬಿ, ಪರಾಶ್ರಯ


ఇతర భాషల్లోకి అనువాదం :

किसी के अधीन होने की अवस्था या भाव।

वह इतनी गुस्सैल है कि उसकी अधीनस्थता में काम करना मुश्किल होता है।
अधीनता, अधीनत्व, अधीनस्थता, आधीनता, आयत्ति, आश्रितत्व, तहत, परवशता, पारवश्य, मातहती

The state of being subordinate to something.

subordination

అర్థం : ಪರಾಧೀನ ಅಥವಾ ಬೇರೆಯವರ ಆಶ್ರಯದಲ್ಲಿದಲ್ಲಿರುವ ಸ್ಥಿತಿ ಅಥವಾ ಭಾವ

ఉదాహరణ : ಬ್ರಿಟಿಷರ ಪರಾಧೀನದಲ್ಲಿ ಇದ್ದಂತಹ ನಮ್ಮ ಭಾರತ ದೇಶ 1945ರಲ್ಲಿ ಸ್ವಾತಂತ್ರ್ಯವನ್ನು ಹೊಂದಿತು.

పర్యాయపదాలు : ಅಧೀನತೆ, ಅಧೀನದ, ಅವಲಂಬನ, ಅವಲಂಬನೆ, ಗುಲಾಮಗಿರಿ, ದಾಸ್ಯ, ಪರಾಧೀನತೆ, ಪಾರತಂತ್ರ್ಯ, ಪಾರವಶ್ಯ, ಸ್ವಾತಂತ್ರ್ಯಹೀನ


ఇతర భాషల్లోకి అనువాదం :

पराधीन होने की अवस्था या भाव।

पराधीनता की बेड़ी में जकड़ा भारत उन्नीस सौ सैंतालीस में आज़ाद हुआ।
अमुक्ति, अस्वातंत्र्य, अस्वातन्त्र्य, ग़ुलामी, गुलामी, दासता, परतंत्रता, पराधीनता

The state of being under the control of another person.

bondage, slavery, thraldom, thrall, thralldom

ಅಧೀನ   ಗುಣವಾಚಕ

అర్థం : ಯಾವುದು ನಮ್ಮ ಅಧಿಕಾರಕ್ಕೆ ಬಂದಿದ್ದೆಯೋ

ఉదాహరణ : ಅವನು ತನ್ನ ಸ್ವಾಧೀನದಲ್ಲಿ ಇದ್ದ ಜಮೀನನ್ನು ಉಳುಮೆ ಮಾಡುತ್ತಿದ್ದ.

పర్యాయపదాలు : ಅಧೀನದಲ್ಲಿದ್ದ, ಅಧೀನದಲ್ಲಿದ್ದಂತ, ಅಧೀನದಲ್ಲಿದ್ದಂತಹ, ಸ್ವಾಧೀನದಲ್ಲಿದ್ದ, ಸ್ವಾಧೀನದಲ್ಲಿದ್ದಂತ, ಸ್ವಾಧೀನದಲ್ಲಿದ್ದಂತಹ


ఇతర భాషల్లోకి అనువాదం :

अधिकार में आया हुआ।

वह अपने अधिकारस्थ ज़मीन पर खेती कर रहे हैं।
अधिकारस्थ

అర్థం : ಬೇರೆಯವರ ವಶದಲ್ಲಿರುವ

ఉదాహరణ : ಭಾರತ ಹಲವು ವರ್ಷಗಳು ಬ್ರಿಟಿಷರ ಅಧೀನ ದೇಶವಾಗಿತ್ತು


ఇతర భాషల్లోకి అనువాదం :

जो किसी के वश में हो।

भारत बहुत समय तक अंग्रेजों के अधीन था।
अधीन, आधीन

Subject or submissive to authority or the control of another.

A subordinate kingdom.
subordinate