అర్థం : ಅಧಿಕಾರಯುತ್ತತೆಗೆ ಸಂಬಂಧಿಸಿದ
ఉదాహరణ :
ಅವನು ಅಧಿಕೃತವಾದ ಕೆಲಸದ ಮೇಲೆ ಹೊರಗಡೆ ಹೋಗಿದ್ದಾನೆ.
పర్యాయపదాలు : ಅಧಿಕೃತ, ಅಧಿಕೃತವಾದ, ಅಧಿಕೃತವಾದಂತ
అర్థం : ಯಾವುದೋ ಒಂದನ್ನು ಅಧಿಕೃತವಾಗಿ ಮಾಡಿಕೊಂಡಿರುವ
ఉదాహరణ :
ಅಧಿಕೃತವಾಗಿ ಪಡೆದ ಜಮೀನನ್ನು ಹಿಂದಿರುಗಿಸಬೇಕೆಂದು ಸರ್ಕಾರ ಆದೇಶ ನೀಡಿದೆ.
పర్యాయపదాలు : ಅಕ್ರಮ, ಅಕ್ರಮವಾದ, ಅಕ್ರಮವಾದಂತಹ, ಅಧಿಕೃತ, ಅಧಿಕೃತವಾದ, ಅಧಿಕೃತವಾದಂತ, ಒತ್ತುವರಿ, ಒತ್ತುವರಿಯಾದ, ಒತ್ತುವರಿಯಾದಂತ, ಒತ್ತುವರಿಯಾದಂತಹ
ఇతర భాషల్లోకి అనువాదం :
అర్థం : ಯಾವುದು ಯಾರೋ ಒಬ್ಬರ ಅಧೀನದಲ್ಲಿ ಅಥವಾ ಅಧಿಕಾರದಲ್ಲಿ ಇರುವುದೋ
ఉదాహరణ :
ಅವನು ತನ್ನ ಅಧಿಕೃತ ಸಂಪತ್ತನ್ನು ದಾನ ಮಾಡಲು ಇಚ್ಛಿಸುತ್ತಾನೆ.
పర్యాయపదాలు : ಅಧಿಕೃತ, ಅಧಿಕೃತವಾದ, ಅಧಿಕೃತವಾದಂತ
ఇతర భాషల్లోకి అనువాదం :
అర్థం : ಅಧಿಕಾರಯುತ್ತತೆಗೆ ಸಂಬಂಧಿಸಿದ
ఉదాహరణ :
ಅವನು ಅಧಿಕೃತ ಆಜ್ಞೆಯನ್ನು ಹೊರಡಿಸಿದ.
పర్యాయపదాలు : ಅಧಿಕೃತ, ಅಧಿಕೃತವಾದ, ಅಧಿಕೃತವಾದಂತ
ఇతర భాషల్లోకి అనువాదం :
Of or relating to or resembling a bureaucrat or bureaucracy.
His bureaucratic behavior annoyed his colleagues.