అర్థం : ಅಧಿಕಾರಯುತ್ತತೆಗೆ ಸಂಬಂಧಿಸಿದ
ఉదాహరణ :
ಅವನು ಅಧಿಕೃತವಾದ ಕೆಲಸದ ಮೇಲೆ ಹೊರಗಡೆ ಹೋಗಿದ್ದಾನೆ.
పర్యాయపదాలు : ಅಧಿಕೃತವಾದ, ಅಧಿಕೃತವಾದಂತ, ಅಧಿಕೃತವಾದಂತಹ
అర్థం : ಯಾರೋ ಒಬ್ಬರಿಗೆ ಯಾವುದೇ ಕೆಲಸ ಮಾಡಲು ಅಧಿಕಾರ ಅಥವಾ ಸ್ವತಂತ್ರ ನೀಡಿರುವ
ఉదాహరణ :
ಈ ಕೆಲಸ ಮಾಡಲು ಪ್ರಬಂಧಕರು ನನಗೆ ಅಧಿಕೃತ ಅಧಿಕಾರ ನೀಡಿದ್ದಾರೆ.
పర్యాయపదాలు : ಅಧಿಕಾರಯುತ
ఇతర భాషల్లోకి అనువాదం :
Given official approval to act.
An accredited college.అర్థం : ಮಾತು ಮತ್ತು ನಿರ್ದೇಶನಗಳಲ್ಲಿ ತನಗೆ ಇರುವ ಅಧಿಕಾರವನ್ನು ಬಳಸಿಕೊಳ್ಳುವ ಗುಣ
ఉదాహరణ :
ನಮ್ಮ ಕಂಪನಿಯ ನಿರ್ದೇಶಕರದು ಅಧಿಕಾರಯುತ ವರ್ತನೆ.
పర్యాయపదాలు : ಅಧಿಕಾರಯುತ, ಅಧಿಕಾರಿಕ
ఇతర భాషల్లోకి అనువాదం :
जिसे अधिकार हो या जो अधिकार से पूर्ण हो।
इस संस्था में आपका भी अधिकारपूर्ण स्थान है।Having authority or ascendancy or influence.
An important official.అర్థం : ಎಲ್ಲಾ ಕೆಲಸಗಳನ್ನು ಚೆನ್ನಾಗಿ ಮಾಡುವಂತಹ ಅಥವಾ ತನ್ನ ಕರ್ತವ್ಯವನ್ನು ಪ್ರಾಮಾಣಿಕತನದಿಂದ ಪಾಲಿಸುವಂತಹ
ఉదాహరణ :
ರಾಜನು ಅಧಿಕಾರಯುತ ಮಂತ್ರಿಗೆ ಕಾರ್ಯಗಳನ್ನು ವಹಿಸಿ ತಾನು ನಿಶ್ಚಿಂತನಾದನು.
పర్యాయపదాలు : ಅಧಿಕಾರಯುತ, ಅಧಿಕಾರಿಕ, ಪ್ರಮಾಣಿತ
ఇతర భాషల్లోకి అనువాదం :
Having authority or ascendancy or influence.
An important official.అర్థం : ಯಾವುದೋ ಒಂದನ್ನು ಅಧಿಕೃತವಾಗಿ ಮಾಡಿಕೊಂಡಿರುವ
ఉదాహరణ :
ಅಧಿಕೃತವಾಗಿ ಪಡೆದ ಜಮೀನನ್ನು ಹಿಂದಿರುಗಿಸಬೇಕೆಂದು ಸರ್ಕಾರ ಆದೇಶ ನೀಡಿದೆ.
పర్యాయపదాలు : ಅಕ್ರಮ, ಅಕ್ರಮವಾದ, ಅಕ್ರಮವಾದಂತಹ, ಅಧಿಕೃತವಾದ, ಅಧಿಕೃತವಾದಂತ, ಅಧಿಕೃತವಾದಂತಹ, ಒತ್ತುವರಿ, ಒತ್ತುವರಿಯಾದ, ಒತ್ತುವರಿಯಾದಂತ, ಒತ್ತುವರಿಯಾದಂತಹ
ఇతర భాషల్లోకి అనువాదం :
అర్థం : ಯಾವುದು ಯಾರೋ ಒಬ್ಬರ ಅಧೀನದಲ್ಲಿ ಅಥವಾ ಅಧಿಕಾರದಲ್ಲಿ ಇರುವುದೋ
ఉదాహరణ :
ಅವನು ತನ್ನ ಅಧಿಕೃತ ಸಂಪತ್ತನ್ನು ದಾನ ಮಾಡಲು ಇಚ್ಛಿಸುತ್ತಾನೆ.
పర్యాయపదాలు : ಅಧಿಕೃತವಾದ, ಅಧಿಕೃತವಾದಂತ, ಅಧಿಕೃತವಾದಂತಹ
ఇతర భాషల్లోకి అనువాదం :
అర్థం : ಅಧಿಕಾರಯುತ್ತತೆಗೆ ಸಂಬಂಧಿಸಿದ
ఉదాహరణ :
ಅವನು ಅಧಿಕೃತ ಆಜ್ಞೆಯನ್ನು ಹೊರಡಿಸಿದ.
పర్యాయపదాలు : ಅಧಿಕೃತವಾದ, ಅಧಿಕೃತವಾದಂತ, ಅಧಿಕೃತವಾದಂತಹ
ఇతర భాషల్లోకి అనువాదం :
Of or relating to or resembling a bureaucrat or bureaucracy.
His bureaucratic behavior annoyed his colleagues.అర్థం : ಯಾವುದೋ ಒಂದು ಮಾತು ಅಥವಾ ಕೆಲಸಕ್ಕೆ ಆಧಾರದ ರೂಪದಲ್ಲಿ ಇರುವ
ఉదాహరణ :
ನಾವು ಯಾವುದೇ ವಿಷಯವನ್ನು ಗ್ರಹಿಸಬೇಕಾದರೆ ನಮ್ಮ ಅಧಿಕೃತ ಭಾಷೆಯಿಂದ ಮಾತ್ರ ಚನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ.
ఇతర భాషల్లోకి అనువాదం :
जो किसी बात या काम के लिए आधार स्वरूप हो।
हमें कोई भी विषय अपनी आधारिक भाषा में अधिक अच्छे से समझ में आती है।