పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಧಿಕಾರವಿಲ್ಲದ అనే పదం యొక్క అర్థం.

అర్థం : ಅಧಿಕಾರಹೀನವಾಗುವಂತ ಅವಸ್ಥೆ ಅಥವಾ ಅಧಿಕಾರಿಯಾಗದ ಅಥವಾ ಪ್ರಭುತ್ವದ ಕೊರತೆ

ఉదాహరణ : ಈ ಸಂಪತ್ತು ಅಥವಾ ಐಶ್ವರ್ಯದ ಮೇಲೆ ಅವನ ಅಧಿಕಾರವಿಲ್ಲ ಎಂಬುದು ದೃಢವಾದ ನಂತರ ಅವನು ಅವನ ಅಧಿಕಾರ ಅಥವಾ ಬಾದ್ಯಸ್ತಿಕೆಯನ್ನು ಬಿಡಬೇಕಾಯಿತು.

పర్యాయపదాలు : ಅಧಿಕರರಹಿತವಾದವ, ಅಧಿಕಾರರಹಿತ, ಅಧಿಕಾರವಿಲ್ಲದವ, ಅನಧಿಕಾರ, ಪ್ರಭುತ್ವವಿಲ್ಲದ, ಶಕ್ತಿ ಇಲ್ಲದ, ಶಕ್ತಿಹೀನ


ఇతర భాషల్లోకి అనువాదం :

अधिकारहीन होने की अवस्था या अधिकार का न होना या प्रभुत्व का अभाव।

इस संपत्ति पर उसकी अधिकारहीनता साबित होने पर उसे अपना दावा छोड़ना पड़ा।
अधिकार-रहितता, अधिकाररहितता, अधिकारहीनता, अनधिकार, अनधिकारिता

The quality of lacking strength or power. Being weak and feeble.

impotence, impotency, powerlessness

ಅಧಿಕಾರವಿಲ್ಲದ   ಗುಣವಾಚಕ

అర్థం : ಯಾರಿಗೆ ಅಧಿಕಾರವಿಲ್ಲವೋ

ఉదాహరణ : ಮನೆಯಲ್ಲಿ ಅಧಿಕಾರ ಹೀನವಾದ ವ್ಯಕ್ತಿ ಯಾವದೊಂದು ಕೆಲಸ ಮಾಡುವ ಅಥವಾ ಎರಡನೆಯವರಿಂದ ಕೆಲಸ ಮಾಡಿಸುವ ಅಧಿಕಾರವನ್ನು ಹೊಂದಿರುವುದಿಲ್ಲ.

పర్యాయపదాలు : ಅಧಿಕಾರ ಹೀನ, ಅಧಿಕಾರ ಹೀನವಾದ, ಅಧಿಕಾರ ಹೀನವಾದಂತ, ಅಧಿಕಾರ ಹೀನವಾದಂತಹ, ಅಧಿಕಾರವಿಲ್ಲದಂತ, ಅಧಿಕಾರವಿಲ್ಲದಂತಹ


ఇతర భాషల్లోకి అనువాదం :

जिसे अधिकार न हो (व्यक्ति)।

मकान पर अनधिकारी व्यक्ति हक़ जमाए बैठा है और आप कुछ नहीं कर रहे हैं !।
अनधिकारी, स्वत्वहीन

Not endowed with authority.

unauthorised, unauthorized

అర్థం : ಯಾರಿಗೆ ಅಧಿಕಾರವಿಲ್ಲವೋ

ఉదాహరణ : ಅಧಿಕಾರವಿಲ್ಲದ ವ್ಯಕ್ತಿ ಹಲ್ಲುಕಿತ್ತ ಹಾವಿನಂತೆ.

పర్యాయపదాలు : ಅಧಿಕಾರ ರಹಿತ, ಅಧಿಕಾರ ರಹಿತವಾದ, ಅಧಿಕಾರ ರಹಿತವಾದಂತ, ಅಧಿಕಾರ ರಹಿತವಾದಂತಹ, ಅಧಿಕಾರವಿಲ್ಲದಂತ, ಅಧಿಕಾರವಿಲ್ಲದಂತಹ, ಅಧಿಕಾರಹೀನ, ಅಧಿಕಾರಹೀನವಾದ, ಅಧಿಕಾರಹೀನವಾದಂತ, ಅಧಿಕಾರಹೀನವಾದಂತಹ


ఇతర భాషల్లోకి అనువాదం :

जो अधिकार से हीन हो।

अधिकार रहित व्यक्ति चाहकर भी कुछ नहीं कर सकता।
अधिकार रहित, अधिकार-रहित, अधिकाररहित, अधिकारहीन

Lacking power.

powerless

ಅಧಿಕಾರವಿಲ್ಲದ   ಕ್ರಿಯಾವಿಶೇಷಣ

అర్థం : ಅಧಿಕಾರ ಇಲ್ಲದಿರುವ ಸ್ಥಿತಿ ಅಥವಾ ಕೆಲಸ

ఉదాహరణ : ಅಧಿಕಾರವಿಲ್ಲದ ಕೆಲಸವನ್ನು ಯಾರೂ ಮಾಡುವುದಿಲ್ಲ.

పర్యాయపదాలు : ಅಧಿಕಾರವಿರದ


ఇతర భాషల్లోకి అనువాదం :

अधिकारहीन होकर या बिना अधिकार के।

अधिकारहीनतः कोई काम न करें।
अधिकारहीनतः