అర్థం : ನಿಯಮ ಅಥವಾ ಕಾನೂನಿನ ಅನುಸಾರ ಯಾವುದಾದರು ಕೆಲಸ ಮಾಡುವ ಅಧಿಕಾರ ದೊರೆತ್ತಿರುವ ಅಥವಾ ನಿಯಮಾನುಸಾರ ಸಮರ್ಥನಾದಂತಹ
ఉదాహరణ :
ಅಧಿಕಾರ ಇರುವಂತಹ ವ್ಯಕ್ತಿಯೇ ಇದನ್ನು ತೀರ್ಮಾನ ಮಾಡಬಹುದು.
పర్యాయపదాలు : ಅಧಿಕಾರ, ಅಧಿಕಾರದ, ಅಧಿಕಾರವಿರು, ಅಧಿಕಾರವಿರುವಂತ, ಸಾಮರ್ಥ್ಯ, ಸಾಮರ್ಥ್ಯದ, ಸಾಮರ್ಥ್ಯವಿರುವ, ಸಾಮರ್ಥ್ಯವಿರುವಂತ, ಸಾಮರ್ಥ್ಯವಿರುವಂತಹ
ఇతర భాషల్లోకి అనువాదం :