పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಧಿಕಾರ అనే పదం యొక్క అర్థం.

ಅಧಿಕಾರ   ನಾಮಪದ

అర్థం : ಯಾವುದೇ ವಸ್ತು ಸಂಗತಿಯು ಒಬ್ಬರ ಒಡೆತನಕ್ಕೆ ಒಳಪಟ್ಟಿರುವುದು

ఉదాహరణ : ಮೊದಲು ಭಾರತವು ಬ್ರಿಟೀಷರ ಅಧಿಪತ್ಯಕ್ಕೆ ಒಳಪಟ್ಟಿತ್ತು.

పర్యాయపదాలు : ಅಧಿಪತ್ಯ, ಒಡೆತನ, ಸ್ವಾಮ್ಯ


ఇతర భాషల్లోకి అనువాదం :

The act of having and controlling property.

ownership, possession

అర్థం : ಶಕ್ತಿ, ಸಮ್ಮಾನ, ಭಯ, ಆತಂಕ ಅಥವಾ ಯಾವುದೋ ವಿಶೇಷ ಮಾತು ಇತ್ಯಾದಿಗಳಿಂದ ಪ್ರಸಿದ್ಧವಾದ

ఉదాహరణ : ಈ ಇಲಾಖೆಯಲ್ಲಿ ಟಾಕೂರ್ ರಣವೀರ್ ಅವರ ಪ್ರಭಾವ ಇದೆ.

పర్యాయపదాలు : ಕೀರ್ತಿ, ನೈತಿಕ ಬಲ, ಪ್ರಭಾವ, ಬಲ, ವರ್ಚಸ್ಸು, ಶಕ್ತಿ, ಹಿರಿಮೆ


ఇతర భాషల్లోకి అనువాదం :

शक्ति, सम्मान, भय, आतंक या कोई विशेष बात आदि से प्राप्त प्रसिद्धि।

इस इलाके में ठाकुर रणवीर की धाक है।
दबदबा, दाप, धाँक, धाक, धाम, प्रभाव, बोलबाला, रुआब, रुतबा, रोआब, रोब, रोब-दाब, रौब, साख

A power to affect persons or events especially power based on prestige etc.

Used her parents' influence to get the job.
influence

అర్థం : ಅವಳ ಶಕ್ತಿ ಅಧಿಕಾರ, ಬಲವನ್ನು ಸಮರ್ಥವಾಗಿ ಉಪಯೋಗಿಸಿ ತನ್ನ ಕೆಲಸ ಮಾಡುವವಳು

ఉదాహరణ : ಇಂದಿರ ಗಾಂಧಿ ಅವರು ಅಧಿಕಾರದಲ್ಲಿ ಇದ್ದಾಗ 1955 ಆಪತ್ ಕಾಲವೆಂದು ಘೋಷಣೆ ಮಾಡುವರು.

పర్యాయపదాలు : ಆಜ್ಞೆ, ಕಾನೂನು, ಪ್ರಭುತ್ವ


ఇతర భాషల్లోకి అనువాదం :

वह शक्ति जो अधिकार,बल या सामर्थ्य का उपभोग करके अपना काम करती हो।

इन्दिरा गाँधी ने उन्नीस सौ पचहत्तर में अपनी सत्ता के दौरान आपात काल की घोषणा की थीं।
प्रभुत्व, शासन, सत्ता, स्वामित्व, हुकूमत

The power or right to give orders or make decisions.

He has the authority to issue warrants.
Deputies are given authorization to make arrests.
A place of potency in the state.
authorisation, authority, authorization, dominance, potency, say-so

అర్థం : ಅಧಿಕಾರ ಹೊಂದುವ ಸ್ಥಿತಿ, ಗುಣ ಅಥವಾ ಭಾವನೆ

ఉదాహరణ : ಯಾರೂ ತಮ್ಮ ಅಧಿಕಾರವನ್ನು ಕಳೆದುಕೊಳ್ಳಲು ಇಚ್ಚಿಸುವುದಿಲ್ಲ.


ఇతర భాషల్లోకి అనువాదం :

संप्रभु होने की अवस्था, गुण या भाव।

कोई भी अपनी संप्रभुता खोना नहीं चाहता।
संप्रभुता

అర్థం : ಯಾವುದೇ ವಸ್ತು ಅಥವಾ ಸಂಪತ್ತು ಮುಂತಾದವುಗಳ ಮೇಲೆ ಬಲವಂತವಾಗಿ ಅಧಿಕಾರ ಪಡೆಯುವುದು

ఉదాహరణ : ಈ ಇಲಾಖೆಯಲ್ಲಿ ಲೂಟಿಕೋರರ ಅಧಿಕಾರ ಪ್ರಭಲವಾಗಿದೆ.

పర్యాయపదాలు : ಅಧಿಪತ್ಯ, ಸಂರಕ್ಷಣೆ


ఇతర భాషల్లోకి అనువాదం :

किसी वस्तु या संपत्ति आदि पर होने वाला बलपूर्वक स्वामित्व।

अब किले पर सैनिकों का क़ब्ज़ा है।
अख़्तियार, अख्तियार, अधिकार, आधिपत्य, इख़्तियार, इख्तियार, इमकान, कब्ज़ा, कब्जा, क़ब्ज़ा, काबू, दावा, वश, संरक्षण, हक, हक़

The act of forcibly dispossessing an owner of property.

capture, gaining control, seizure

అర్థం : ಒಂದು ಪ್ರದೇಶ ಅಥವಾ ಕ್ಷೇತ್ರವು ಠಾಕುರರ ಅಧಿಕಾರದಲ್ಲಿ ಇರುವುದು

ఉదాహరణ : ಭಾವಾನಿ ಪ್ರಸಾಧ ಅವರು ಐದು ಹಳ್ಳಿಗಳನ್ನು ಆಳುವ ಆಧಿಕಾರ ದೊರೆಯಿತು.

పర్యాయపదాలు : ಉಂಬಳಿ, ಪ್ರಭುತ್ವ


ఇతర భాషల్లోకి అనువాదం :

वह प्रदेश या क्षेत्र जो किसी ठाकुर के अधिकार में हो।

भवानी प्रसाद को पाँच गाँव की ठकुराई मिली थी।
ठकुरई, ठकुराई

అర్థం : ಅಧಿಕಾರದ ಆಧಾರದ ಮೇಲೆ ಯಾವುದಾದರು ವಸ್ತುವನ್ನು ನಮ್ಮ ಹತ್ತಿರ ಇಟ್ಟುಕೊಳ್ಳುವುದು ಅಥವಾ ಯಾರಿಲಿಂದಲೋ ಪಡೆದ ಅಥವಾ ಅವರಿಂದ ಕೇಳಿ ತೆಗೆದು ಕೊಳ್ಳಬಹುದು

ఉదాహరణ : ಸೀತಾಳಿಗೂ ಕೂಡ ಈ ಆಸ್ತಿಯ ಮೇಲೆ ಅಧಿಕಾರವಿದೆ.

పర్యాయపదాలు : ಆಳಿಕೆ, ಒಡೆತನ, ವಶ, ಸಂಬಂಧ, ಸ್ವಾಮ್ಯ, ಹಕ್ಕು


ఇతర భాషల్లోకి అనువాదం :

वह अधिकार जिसके आधार पर कोई वस्तु अपने पास रखी अथवा किसी से ली या माँगी जा सकती हो।

सीता का भी इस सम्पत्ति पर अधिकार है।
अख़्तियार, अख्तियार, अधिकार, अधिकृति, इख़्तियार, इख्तियार, इजारा, तहत, दखल, दख़ल, दावा, मालिकाना, स्वत्त्व, स्वत्त्वाधिकार, स्वत्व, स्वत्वाधिकार, हक, हक़

An assertion of a right (as to money or property).

His claim asked for damages.
claim

అర్థం : ಯೋಗ್ಯತೆ ಮತ್ತು ಸಮರ್ಥನಿರುವ ಕಾರಣ ಯಾವುದೋ ಒಂದರಲ್ಲಿ ಏನನ್ನಾದರೂ ಸಾಧಿಸಿ ತೋರಿಸುವ ಶಕ್ತಿ ಬರುವುದು

ఉదాహరణ : ಕೆಲವರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ.

పర్యాయపదాలు : ತಾಕತ್, ಶಕ್ತಿ


ఇతర భాషల్లోకి అనువాదం :

वह योग्यता या सामर्थ्य जिसके कारण किसी में कुछ कर सकने का बल आता है।

कुछ लोग अपने अधिकार का दुरुपयोग करते हैं।
अधिकार, ताकत, ताक़त, शक्ति

The power or right to give orders or make decisions.

He has the authority to issue warrants.
Deputies are given authorization to make arrests.
A place of potency in the state.
authorisation, authority, authorization, dominance, potency, say-so

అర్థం : ಯಾವುದೋ ಅಧಿಕಾರದಿಂದ ನಮಗೆ ಬೇಕಾದ ಕೆಲಸಗಳನ್ನು ಮತ್ತೊಬ್ಬರ ಕೈಯಲ್ಲಿ ಮಾಡಿಕೊಳ್ಳಬಹುದು

ఉదాహరణ : ಅದರ ಮೇಲೆ ನಮಗೆ ಯಾವುದೇ ಅಧಿಕಾರವಿಲ್ಲ.

పర్యాయపదాలు : ಬಲ, ವಶ, ಹತೋಟಿ


ఇతర భాషల్లోకి అనువాదం :

वह शक्ति जिससे हम किसी से कुछ करवा सकते हैं।

उन पर हमारा कोई ज़ोर नहीं है।
काबू, ज़ोर, जोर, बल

A force that compels.

The public brought pressure to bear on the government.
pressure

అర్థం : ಸರ್ಕಾರದ ಆಡಳಿತವನ್ನು ನಡೆಸುವುದು

ఉదాహరణ : ಯಾವ ಅಧಿಕಾರಿಯೂ ಸರಕಾರಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಬಾರದು.

పర్యాయపదాలు : ಆದೇಶ, ಆಳ್ವಿಕೆ, ಪ್ರಭುತ್ವ


ఇతర భాషల్లోకి అనువాదం :

ಅಧಿಕಾರ   ಗುಣವಾಚಕ

అర్థం : ನಿಯಮ ಅಥವಾ ಕಾನೂನಿನ ಅನುಸಾರ ಯಾವುದಾದರು ಕೆಲಸ ಮಾಡುವ ಅಧಿಕಾರ ದೊರೆತ್ತಿರುವ ಅಥವಾ ನಿಯಮಾನುಸಾರ ಸಮರ್ಥನಾದಂತಹ

ఉదాహరణ : ಅಧಿಕಾರ ಇರುವಂತಹ ವ್ಯಕ್ತಿಯೇ ಇದನ್ನು ತೀರ್ಮಾನ ಮಾಡಬಹುದು.

పర్యాయపదాలు : ಅಧಿಕಾರದ, ಅಧಿಕಾರವಿರು, ಅಧಿಕಾರವಿರುವಂತ, ಅಧಿಕಾರವಿರುವಂತಹ, ಸಾಮರ್ಥ್ಯ, ಸಾಮರ್ಥ್ಯದ, ಸಾಮರ್ಥ್ಯವಿರುವ, ಸಾಮರ್ಥ್ಯವಿರುವಂತ, ಸಾಮರ್ಥ್ಯವಿರುವಂತಹ


ఇతర భాషల్లోకి అనువాదం :

जिसे नियम या कानून के अनुसार कोई काम करने का अधिकार मिला हो या नियमानुसार समर्थ।

मजाज व्यक्ति ही इसका फैसला कर सकता है।
मजाज, मजाज़

Endowed with authority.

authorised, authorized

అర్థం : ಯಾರೋ ಒಬ್ಬರಿಗೆ ಅಧಿಕಾರ ನೀಡಿರುವ ಅಥವಾ ಏನನ್ನೋ ಮಾಡಲು ಅಥವಾ ಪಡೆಯಲು ಅಧಿಕಾರ ಇರುವಂತಹ

ఉదాహరణ : ಅಜ್ಜಿಯ ಮರಣಶಾಸನದ ಪ್ರಕಾರ ರಾಮ ಸಹ ಈ ಮನೆಯಲ್ಲಿ ಇರುವ ಅಧಿಕಾರ ಪಡೆದಿದ್ದಾನೆ.

పర్యాయపదాలు : ಅಧಿಕಾರ ಪಡೆದ, ಹಕ್ಕು, ಹಕ್ಕುದಾರ


ఇతర భాషల్లోకి అనువాదం :

जिसे अधिकार दिया गया हो या जिसे कुछ करने या पाने का अधिकार हो।

दादी की वसीयत के अनुसार राम भी इस घर में रहने का अधिकारी है।
अधिकार प्राप्त, अधिकारक, अधिकारयुक्त, अधिकारिक, अधिकारी, काबिज, मुस्तहक, मुस्तहक़, हकदार, हक़दार

Having authority or ascendancy or influence.

An important official.
The captain's authoritative manner.
authoritative, important