అర్థం : ರೋಗ ಅಥವಾ ನೋವು ಮುಂತಾದವುಗಳು ತಡೆಯುವುದರಿಂದ ಉಂಟಾಗುವ ವೇಗ
ఉదాహరణ :
ನೋವು ಉಲ್ಬಣವಾಗಿ ಅವನು ಕೂಗಾಡಲು ಪ್ರಾರಂಭಿಸಿದ.
పర్యాయపదాలు : ಉಲ್ಬಣವಾಗುವುದು, ಹೆಚ್ಚಾಗು
ఇతర భాషల్లోకి అనువాదం :
Something that rises rapidly.
A wave of emotion swept over him.అర్థం : ಗಣನೆ ಅಥವಾ ಅಳತೆಯಲ್ಲಿ ಅಧಿಕವಾಗು
ఉదాహరణ :
ಇಬ್ಬರು ವ್ಯಕ್ತಿಗಳಿಗೆ ಊಟ ಹೆಚ್ಚಾಯಿತು.
పర్యాయపదాలు : ಜಾಸ್ತಿಯಾಗು, ಹೆಚ್ಚಾಗು
ఇతర భాషల్లోకి అనువాదం :
गिनती या नाप तौल में अधिक होना।
दो आदमियों के लिए भोजन बढ़ गया है।