పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅದ್ಭುತ అనే పదం యొక్క అర్థం.

ಅದ್ಭುತ   ನಾಮಪದ

అర్థం : ವಿಚಿತ್ರ ಪ್ರಾಣಿ ಅಥವಾ ಪದಾರ್ಥ

ఉదాహరణ : ನಾವು ಇವತ್ತು ಒಂದು ಅದ್ಭುತವನ್ನು ನೊಡಿದೆವು

పర్యాయపదాలు : ವಿಚಿತ್ರ


ఇతర భాషల్లోకి అనువాదం :

विलक्षण प्राणी या पदार्थ।

आज हमने एक अजूबा देखा।
अजूबा

Something that causes feelings of wonder.

The wonders of modern science.
marvel, wonder

అర్థం : ವಿಚಿತ್ರ ವಸ್ತು ಅಥವಾ ಮಾತು

ఉదాహరణ : ಈ ಸಂಗ್ರಹಾಲಯವು ಅದ್ಭುತ ವಸ್ತುಗಳಿಂದ ಭರ್ತಿಯಾಗಿದೆ.

పర్యాయపదాలు : ವಿಚಿತ್ರ, ವಿಲಕ್ಷಣ


ఇతర భాషల్లోకి అనువాదం :

विचित्र चीज़ या बात।

यह संग्रहालय अजायबों से भरा हुआ है।
अजायब

Something that causes feelings of wonder.

The wonders of modern science.
marvel, wonder

అర్థం : ಆಶ್ಚರ್ಯವನ್ನು ಉತ್ಪತ್ತಿಮಾಡುವ ವಸ್ತು

ఉదాహరణ : ತಾಜ್ಮಾಹಲ್ ವಿಶ್ವದ ಏಳು ಅದ್ಭುತಗಳಲ್ಲಿ ಒಂದು.

పర్యాయపదాలు : ಆಶ್ಚರ್ಯ, ವಿಚಿತ್ರ, ವಿಲಕ್ಷಣ, ವಿಸ್ಮಯ


ఇతర భాషల్లోకి అనువాదం :

आश्चर्य उत्पन्न करने वाली वस्तु।

ताजमहल विश्व के सात आश्चर्यों में से एक है।
अचंभव, अचंभा, अचंभो, अचंभौ, अचम्भव, अचम्भा, अचम्भो, अचम्भौ, अचरज, अजब, अजीब, अजूबा, अद्भुत वस्तु, आश्चर्य, इचरज, कौतुक, तअज्जुब, ताज़्जुब, ताज्जुब, विस्मय, हैरत

Something that causes feelings of wonder.

The wonders of modern science.
marvel, wonder

అర్థం : ಅದ್ಭುತ ಆಗುವ ಅವಸ್ಥೆ ಅಥವಾ ಭಾವನೆ

ఉదాహరణ : ಅವಳ ಅದ್ಭುತ ಸಾಧನೆಯಿಂದ ನಾನು ಹೆಚ್ಚು ಪ್ರಭಾವಕ್ಕೆ ಒಳಗಾದೆ.

పర్యాయపదాలు : ಅಪೂರ್ವ, ಅಸಾಧಾರಣ, ಉತ್ಕೃಷ್ಟ, ಉತ್ತಮ, ನೂತನ, ವಿಚಿತ್ರ, ವಿಲಕ್ಷಣ


ఇతర భాషల్లోకి అనువాదం :

अनोखा या विलक्षण होने की अवस्था या भाव।

उसके अनोखेपन से मैं काफी प्रभावित हुआ।
अद्भुतता, अद्भुतत्व, अनन्यता, अनन्यत्व, अनूठापन, अनोखापन, अपूर्वता, अपूर्वत्व, अलबेलापन, निरालापन, विचित्रता, विलक्षणता

ಅದ್ಭುತ   ಗುಣವಾಚಕ

అర్థం : ನೋಡಲು ಬಹಳ ಸುಂದರವಾಗಿ ತೋರುವ

ఉదాహరణ : ಇಲ್ಲಿನ ವಾತಾವರಣ ಅದ್ಭುತವಾಗಿದೆ.

పర్యాయపదాలు : ಅದ್ಭುತವಾದ, ಅದ್ಭುತವಾದಂತ, ಅದ್ಭುತವಾದಂತಹ, ದಿವ್ಯ, ದಿವ್ಯವಾದ, ದಿವ್ಯವಾದಂತ, ದಿವ್ಯವಾದಂತಹ, ಶೋಭಾಯಮಾನ, ಶೋಭಾಯಮಾನವಾದ, ಶೋಭಾಯಮಾನವಾದಂತ, ಶೋಭಾಯಮಾನವಾದಂತಹ


ఇతర భాషల్లోకి అనువాదం :

भला और सुन्दर लगने वाला।

आज का मौसम बड़ा सुहावना है।
अच्छा, अपीच, सारंग, सुंदर, सुन्दर, सुहाना, सुहावन, सुहावना, सुहेलरा, सुहेला

Having great beauty and splendor.

A glorious spring morning.
A glorious sunset.
Splendid costumes.
A kind of splendiferous native simplicity.
glorious, resplendent, splendid, splendiferous