అర్థం : ಯಾರೋ ಒಬ್ಬರನ್ನು ತಕ್ಷಣ ಹಿಡಿದು ಅಮುಕುವ ಕ್ರಿಯೆ ಅಥವಾ ಭಾವನೆ
ఉదాహరణ :
ಸಿಪಾಯಿಗಳು ಕಳ್ಳರನ್ನು ಹಿಡಿದು ಅಮುಕಿದರು.
పర్యాయపదాలు : ಅಮುಕು, ದಮನಿಸುವುದು
ఇతర భాషల్లోకి అనువాదం :
అర్థం : ವಸ್ತುಗಳ ಮೇಲೆ ಭಾರಬಿಡುವ ಪ್ರಕ್ರಿಯೆ
ఉదాహరణ :
ಕೋಪದಲ್ಲಿ ಅವನು ನನ್ನ ಕತ್ತನ್ನು ಹಿಸುಕಿದ.
ఇతర భాషల్లోకి అనువాదం :
Exert pressure or force to or upon.
He pressed down on the boards.అర్థం : ಕೆಳಭಾಗವನ್ನು ಅದುಮಿ ಅದುಮಿ ನೆಲ ಮಟ್ಟಕ್ಕೆ ಮಾಡುವ ಪ್ರಕ್ರಿಯೆ
ఉదాహరణ :
ರಸ್ತೆ ನಿರ್ಮಿಸುವ ಸಮಯದಲ್ಲಿ ಮಣ್ಣು, ಕಲ್ಲು, ಮುಂತಾದವುಗಳನ್ನು ಅದುಮಿ ನೆಲಸಮಕ್ಕೆ ಮಾಡುತ್ತಾರೆ.
ఇతర భాషల్లోకి అనువాదం :