అర్థం : ತುಂಬಾ ಕೆಟ್ಟದಾದ ಅಥವಾ ದುಷ್ಟತನವಾದ
ఉదాహరణ :
ಮನುಸ್ಮೃತಿಯಲ್ಲಿ ಮೀನನ್ನು ತಿನ್ನುವಂತಹ ಪ್ರಾಣಿಗಳನ್ನು ಅತ್ಯಂತ ಕೆಟ್ಟ ಪ್ರಾಣಿ ಎಂದು ಹೇಳಲಾಗಿದೆ.
పర్యాయపదాలు : ಅತಿನಿಕೃಷ್ಟ, ಅತಿನಿಕೃಷ್ಟವಾದ, ಅತಿನಿಕೃಷ್ಟವಾದಂತ, ಅತಿನಿಕೃಷ್ಟವಾದಂತಹ, ಅತ್ಯಂತ ಕೆಟ್ಟ, ಅತ್ಯಂತ ಕೆಟ್ಟದಾದಂತ, ಅತ್ಯಂತ ಕೆಟ್ಟದಾದಂತಹ, ದುಷ್ಟತನ, ದುಷ್ಟತನವಾದ, ದುಷ್ಟತನವಾದಂತ, ದುಷ್ಟತನವಾದಂತಹ