అర్థం : ಯಾವುದೇ ಭಾವನೆ ಧೋರಣೆ ವಿಷಯ ಮಾತು ಅವಶ್ಯಕತೆ ಅಥವಾ ಔಚಿತ್ಯಕ್ಕಿಂತಲು ಹೆಚ್ಚು ಇರುವಂತಹ ಸ್ಥಿತಿ
ఉదాహరణ :
ಯಾವುದೇ ಕೆಲಸ ಅತಿರೇಕವಾಗುವುದು ಅಷ್ಟೇನು ಒಳ್ಳೆಯದ್ದಲ್ಲ.
ఇతర భాషల్లోకి అనువాదం :
किसी वस्तु या बात का आवश्यकता या औचित्य से अधिक या गम्भीर होने की अवस्था या भाव।
किसी भी चीज का अतिरेक अच्छा नहीं होता।అర్థం : ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದಿರುವುದು ಅಥವಾ ಮನಸ್ಸಿಗೆ ಬಂದಂತೆ ವರ್ತಿಸುವುದು
ఉదాహరణ :
ಅವನ ಅತಿರೇಕದ ವರ್ತನೆಯಿಂದಾಗಿ ಆತನನ್ನು ಕೆಲಸದಿಂದ ವಜಾ ಮಾಡಲಾಯಿತು.
పర్యాయపదాలు : ಉಚ್ಛೃಂಖಲತೆ, ತಾಳ ತಪ್ಪಿರುವುದು, ಸಂಯಮರಾಹಿತ್ಯ, ಹತೋಟಿ ತಪ್ಪಿರುವುದು
ఇతర భాషల్లోకి అనువాదం :
चित्त की वासना को अनुचित या बुरे मार्गों पर जाने देने की क्रिया या भाव।
असंयम के कारण वह रोगों का शिकार हो गया।Excess in action and immoderate indulgence of bodily appetites, especially in passion or indulgence.
The intemperance of their language.