సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಯಾವುದೇ ಸಿದ್ಧಾಂತ ಅಥವಾ ಸಂಯೋಗ ತುಂಬಾ ಸಾಧಾರಣವಾಗಿದ್ದು ಮತ್ತು ಸಂರಚನೆಯು ಒಂದೇ ತೆರನಾಗಿರುವುದು
ఉదాహరణ : ಅಣುವನ್ನು ಸೂಕ್ಷ್ಮದರ್ಶಿಯಿಂದ ಮಾತ್ರ ನೋಡಬಹುದು
పర్యాయపదాలు : ಪರಮಾಣು
ఇతర భాషల్లోకి అనువాదం :हिन्दी English
किसी तत्व या यौगिक की बहुत ही साधारण एवं संरचनात्मक इकाई।
(physics and chemistry) the simplest structural unit of an element or compound.
అర్థం : ಅತ್ಯಂತ ಸಣ್ಣ ಪ್ರಮಾಣದ ದಾತು
ఉదాహరణ : ಜಗತ್ತಿನ ಕಣ-ಕಣದಲ್ಲೂ ದೇವರು ನೆಲೆಸಿದ್ದಾನೆ.
పర్యాయపదాలు : ಕಣ
अत्यंत छोटा टुकड़ा।
(nontechnical usage) a tiny piece of anything.
అర్థం : ಪರಮಾಣುವಿಗೆ ಸಂಬಂಧಿಸಿದ ಅಥವಾ ಪರಮಾಣುವಿನ
ఉదాహరణ : ಶೀಲ ಆಮ್ಲಜನಕದಲ್ಲಿ ಇರುವ ಪರಮಾಣುವಿನ ಸಂರಚನೆಯನ್ನು ಅಧ್ಯಾಯನ ಮಾಡುತ್ತಿದ್ದಾಳೆ.
పర్యాయపదాలు : ಪರಮಾಣುವಿನ
परमाणु संबंधी या परमाणु का।
Of or relating to or comprising atoms.
ఆప్ స్థాపించండి