పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಣಕಿಸು అనే పదం యొక్క అర్థం.

ಅಣಕಿಸು   ನಾಮಪದ

అర్థం : ಯಾರ ಮೇಲಾದರೂ ವ್ಯಂಗ್ಯಆಕ್ಷೇಪಣೆ ಮಾಡುವುದಕ್ಕೆ ಗೊತ್ತಿರುವಂತಹ ವ್ಯಂಗಪೂರ್ಣವಾದ ಮಾತು

ఉదాహరణ : ಅವನು ಮಾತು-ಮಾತಿಗೂ ವ್ಯಂಗ್ಯ ಮಾಡುತ್ತಾನೆ.

పర్యాయపదాలు : ಆಕ್ಷೇಪಣೆ, ಕುಚ್ಚೋಕ್ತಿ, ಕೊಂಕು, ಚುಚ್ಚುಮಾತು, ಜರಿಯುವುದು, ತಕರಾರು, ವಿರೋಧ, ವ್ಯಂಗ್ಯ, ವ್ಯಂಗ್ಯೋಥಿ, ಹೀಯಾಳಿಸುವುದು


ఇతర భాషల్లోకి అనువాదం :

किसी को उसके द्वारा किए हुए अनुचित या अशोभनीय व्यवहार का उसे स्पष्ट किंतु कटु शब्दों में स्मरण कराकर लज्जित करने या किसी को दुखी करने के लिए कही जाने वाली कोई व्यंगपूर्ण बात।

वह बात-बात पर ताने मारता है।
आक्षेप, आवाज़ा, आवाजा, कटाक्ष, तर्क, ताना, फबती, फब्ती, व्यंगोक्ति

An aggressive remark directed at a person like a missile and intended to have a telling effect.

His parting shot was `drop dead'.
She threw shafts of sarcasm.
She takes a dig at me every chance she gets.
barb, dig, gibe, jibe, shaft, shot, slam

ಅಣಕಿಸು   ಕ್ರಿಯಾಪದ

అర్థం : ಅಣಕಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

ఉదాహరణ : ಅಣ್ಣ ನನ್ನನ್ನು ಅವರ ಸ್ನೇಹಿತರಿಂದ ಅಣಕಿಸುತ್ತಾನೆ.

పర్యాయపదాలు : ರೇಗಿಸು, ಸಿಟ್ಟಿಗೆಬ್ಬಿಸು


ఇతర భాషల్లోకి అనువాదం :

चिढ़ाने का काम दूसरे से कराना।

भैया मुझे अपने दोस्तों से चिढ़वाता है।
चिढ़वाना

అర్థం : ಬಾಯಿಯನ್ನು ಸೊಂಟಪಟ್ಟ ಮಾಡಿ ಯಾರನ್ನಾದರೂ ಖಿನ್ನಗೊಳಿಸುವುದುಅಣಗಿಸು

ఉదాహరణ : ಮಗು ತನ್ನ ಗೆಳೆಯನ್ನು ಅಣಕಿಸುತ್ತಿದೆ.

పర్యాయపదాలు : ಅಣಕ ಮಾಡು, ಅಣಗಿಸು


ఇతర భాషల్లోకి అనువాదం :

मुँह टेढ़ा-मेढ़ा करके किसी को अप्रसन्न करना।

बच्चे अपने साथी को मुँह चिढ़ा रहे हैं।
मुँह चिढ़ाना

అర్థం : ಇನ್ನೊಬ್ಬರನ್ನು ಚುಡಾಯಿಸಿ, ದುಃಖ ಪಡುವಂತಹ ಮಾತುಗಳನ್ನು ಆಡುವ ಪ್ರಕ್ರಿಯೆ

ఉదాహరణ : ಮೋಹನನ ಪರಿಸ್ಥಿತಿಯನ್ನು ನೋಡಿ ಶ್ಯಾಮನು ಹಾಸ್ಯ ಮಾಡಿದನು.

పర్యాయపదాలు : ಅಣಕವಾಡು, ಅಪಹಾಸ್ಯ ಮಾಡು, ವಿಡಂಬನೆ ಮಾಡು, ವ್ಯಂಖ್ಯ ಮಾಡು, ಹಾಸ್ಯ ಮಾಡು


ఇతర భాషల్లోకి అనువాదం :

किसी को चिढ़ाने,दुखी करने,नीचा दिखाने आदि के लिए कोई बात कहना जो स्पष्ट शब्द में नहीं होने पर भी उक्त प्रकार का अभिप्राय प्रकट करती हो।

मोहन की कंजूसी पर श्याम ने व्यंग्य किया।
उघटना, गोदना, चुटकी लेना, ताना देना, ताना मारना, व्यंग करना, व्यंग्य करना, हँसी उड़ाना

Ridicule with satire.

The writer satirized the politician's proposal.
lampoon, satirise, satirize