అర్థం : ಕರ್ತವ್ಯ, ವ್ಯವಸ್ಥೆ ಮೊದಲಾದವುಗಳನ್ನು ಕೆಲವು ಸಮಯದವರೆಗೆ ನಿಲ್ಲಿಸುವ ಅಥವಾ ಸರಿಯಾದ ರೀತಿಯಲ್ಲಿ ನಡೆಯದೇ ಇರುವ ಪ್ರಕ್ರಿಯೆ
ఉదాహరణ :
ಕೋಲಾಹಲ ಶಾಂತಿಯನ್ನು ಭಂಗಗೊಳಿಸಿತು.
పర్యాయపదాలు : ಭಂಗಗೊಳಿಸು, ಭಗ್ನ ಮಾಡು, ಭಗ್ನಗೊಳಿಸು, ಮುಗಿದುಹಾಕು
ఇతర భాషల్లోకి అనువాదం :
అర్థం : ಕೆಲಸವನ್ನು ಪೂರ್ಣಗೊಳಿಸು ತಡೆ ಮಾಡುವ ಪ್ರಕ್ರಿಯೆ
ఉదాహరణ :
ಖಂಡಿತವಾಗಿ ಅವರು ನನ್ನ ಕೆಲಸಕ್ಕೆ ಅಡ್ಡಿ ಪಡಿಸುತ್ತಾರೆ.
పర్యాయపదాలు : ತಡೆಯೊಡ್ಡು, ತೊಡಕು ಮಾಡು, ತೊಡಕುಂಟು ಮಾಡು
ఇతర భాషల్లోకి అనువాదం :
అర్థం : ಯಾವುದೋ ಒಂದು ವಸ್ತುವನ್ನು ಮಧ್ಯದಲ್ಲಿ ತಂದಿಟ್ಟು ತಡೆಯುವ ಪ್ರಕ್ರಿಯೆ
ఉదాహరణ :
ನಾನು ನಡೆದುಕೊಂಡು ಹೋಗುವಾಗ ಅವನು ರಸ್ತೆಯ ಮೇಲೆ ಲಾಠಿ ಹಾಕಿ ತಡೆದ.
ఇతర భాషల్లోకి అనువాదం :