అర్థం : ಯಾವುದಾದರು ಕೆಲಸ ಮೊದಲಾದವುಗಳನ್ನು ಜಾರಿಗೊಳಿಸದೇ ಇರುವುದಕ್ಕೆ ಹೇಳುವುದು ಅಥವಾ ಅದನ್ನು ನಿಲ್ಲಿಸುವುದು
ఉదాహరణ :
ಅಧ್ಯಾಪಕರು ಹೊರಗಿನ ಜನರಿಗೆ ವಿದ್ಯಾಲಯದ ಒಳಗೆ ಬರುವುದಕ್ಕೆ ನಿಷೇಧವನ್ನು ಹೊರಡಿಸಿದರು.
పర్యాయపదాలు : ನಿಷೇಧಗೊಳಿಸು, ನಿಷೇಧಿಸು, ಪ್ರವೇಶವಿಲ್ಲದಂತೆ ಮಾಡು
ఇతర భాషల్లోకి అనువాదం :
किसी काम आदि को जारी न रखने के लिए बोलना या उसे बंद कराना।
प्रधानाचार्य ने विद्यालय में बाहरी लोगों के प्रवेश पर रोक लगाई।అర్థం : ಯಾವುದಾದರು ಕಾರ್ಯವನ್ನು ಕೆಲವು ಸಮಯದವರೆಗೆ ಮಾಡದಂತೆ ಅಥವಾ ನಿಲ್ಲಿಸುವಂತೆ ಮಾಡುವ ಕ್ರಿಯೆ
ఉదాహరణ :
ವರನ ಕಡೆಯವರು ವರದಕ್ಷಿಣೆಯ ಕಾರಣವನ್ನು ಮುಂದಿಟ್ಟುಕೊಂಡು ಮದುವೆಗೆ ಅಡ್ಡಿ ಮಾಡುತ್ತಿದ್ದಾರೆ.
పర్యాయపదాలు : ಅಡ್ಡಿಗೊಳಿಸು
ఇతర భాషల్లోకి అనువాదం :
Act later than planned, scheduled, or required.
Don't delay your application to graduate school or else it won't be considered.అర్థం : ಯಾವುದಾದರು ಕೆಲಸವನ್ನು ನಿಲ್ಲಿಸುವ ಪ್ರಯತ್ನ ಮಾಡುವುದು
ఉదాహరణ :
ಮಾದವನು ಎಲ್ಲಾ ಕೆಲಸಗಳಿಗೆ ಅಡ್ಡಿಯನ್ನು ಉಂಟು ಮಾಡುತ್ತಾನೆ.
పర్యాయపదాలు : ಅಡಚಣೆ ಉಂಟುಮಾಡು, ಅಡಚಣೆ ಮಾಡು, ಅಡ್ಡಿ ಉಂಟುಮಾಡು, ತೊಂದರೆ ಉಂಟುಮಾಡು, ತೊಂದರೆ ಕೊಡು, ಹಸ್ತಕ್ಷೇಪ ಮಾಡು
ఇతర భాషల్లోకి అనువాదం :
किसी काम को रोकने का कार्य करना।
माधव सब कामों में अड़ंगा लगाता है।Engage in delaying tactics or refuse to cooperate.
The President stonewalled when he realized the plot was being uncovered by a journalist.అర్థం : ಅಡ್ಡಿ ಅಥವಾ ಅಡಚಣೆಯನ್ನು ಮಾಡು
ఉదాహరణ :
ಲೋಟಿಕೋರರು ಮಾರ್ಗಗಳನ್ನು ಮುಚ್ಚಿದನು.
పర్యాయపదాలు : ಅಡಚಣೆ ಮಾಡು, ತಡೆ, ನಿಲ್ಲಿಸು, ಮುಚ್ಚು
ఇతర భాషల్లోకి అనువాదం :