అర్థం : ಚನ್ನಾಗಿ ನಡೆಯುತ್ತಿರುವ ಕೆಲಸವನ್ನು ಗುಪ್ತವಾಗಿ ನಿಲ್ಲಿಸುವ ಪ್ರಕ್ರಿಯೆ
ఉదాహరణ :
ವಿನೋದ್ ಚರ್ಚೆಯನ್ನು ಮುಂದುವರೆಯಲು ಬಿಡದೆ ನಿಲ್ಲಿಸಿದರು.
పర్యాయపదాలు : ಅಡಚಣೆ ಮಾಡು, ತಡೆಯೊಡ್ಡು, ನಿಲ್ಲಿಸು
ఇతర భాషల్లోకి అనువాదం :
అర్థం : ಕಸ ಮೊದಲಾದವುಗಳ ಕಾರಣದಿಂದ ಮೋರಿ, ಚರಂಡಿ, ಕಾಲುವೆ ಇತ್ಯಾದಿ ಹರಿದಾರಿಗಳು ಕೆಲಸಮಾಡದಿರುವ ಸ್ಥಿತಿ
ఉదాహరణ :
ಇಲ್ಲಿ ಮೋರಿ ಕಟ್ಟಿಕೊಂಡಿದೆ.
పర్యాయపదాలు : ಕಟ್ಟಿಕೊಂಡಿರು, ನಿಂತಿರು, ನಿಂತುಹೋಗು, ಮುಚ್ಚಿರು, ಮುಚ್ಚಿಹೋಗು
ఇతర భాషల్లోకి అనువాదం :
रुधाँ या रुका हुआ होना।
नाबदान अवरुद्ध हो गया है।