అర్థం : ಅಡ್ಡಿಯಾಗುವ ಕ್ರಿಯೆ, ಅವಸ್ಥೆ ಅಥವಾ ಭಾವನೆ
ఉదాహరణ :
ಕಾಲುವೆಯಲ್ಲಿ ನೀರು ಹರಿಯುವುದಕ್ಕೆ ಅಡ್ಡಿ ಇದ್ದ ಕಾರಣ ನೀರು ಕಡಿಮೆ ಬರುತ್ತಿತ್ತು.
పర్యాయపదాలు : ಅಡ್ಡಿ ತೊಡಕು, ವಿಘ್ನ
ఇతర భాషల్లోకి అనువాదం :
అర్థం : ಕೆಲಸ, ಪ್ರಗತಿ, ಮಾರ್ಗ ಮುಂತಾದವುಗಳಲ್ಲಿ ಎದ್ದು ನಿಲ್ಲುವ ಅಥವಾ ಬರುವ ಅಡಚಣೆ
ఉదాహరణ :
ಮೋಹನ ನನ್ನ ಎಲ್ಲಾ ಕೆಲಸಗಳ ಮಧ್ಯೆ ಬಂದು ಅಡಚಣೆ ಉಂಟುಮಾಡಿ ನನ್ನನ್ನು ತೊಂದರೆಗೆ ಈಡು ಮಾಡುತ್ತಾನೆ.
పర్యాయపదాలు : ಅಡಚನೆ, ಅಡ್ಡಿ, ಕಷ್ಟ, ತಡೆ, ತೊಂದರೆ, ತೊಡಕು, ನಿಷೇದ, ಬಾಧೆ, ವಿಘ್ನ, ಸಂಕಟದಲ್ಲಿ ಸಿಕ್ಕಿಸು, ಹಾನಿ
ఇతర భాషల్లోకి అనువాదం :
Any structure that makes progress difficult.
impediment, impedimenta, obstructer, obstruction, obstructor