అర్థం : ಇನ್ನೊಂದಕ್ಕೆ ಅಥವಾ ಇನ್ನೊಬ್ಬರಿಗೆ ದಾಸರಾಗಿರುವುದು
ఉదాహరణ :
ಕೆಲವು ಸ್ಥಳಗಳಲ್ಲಿ ಈಗಲೂ ದಾಸ್ಯ ತಾಂಡವಾಡುತ್ತಿದೆ. ಬಡಜನರು ಶ್ರೀಮಂತರ ಮನೆಗಳಲ್ಲಿ ಗುಲಾಮಗಿರಿ ಮಾಡುತ್ತಾರೆ.
పర్యాయపదాలు : ಗುಲಾಮಗಿರಿ, ದಾಸ್ಯ
ఇతర భాషల్లోకి అనువాదం :
The act of making slaves of your captives.
enslavement