అర్థం : ಯಾವುದೇ ಮಾತು, ಬರಹ ಅಥವಾ ಸಂಶೋಧನೆಯಲ್ಲಿ ಆದರಿಸಿದ ಗ್ರಂಥ, ಲೇಖನ, ಶಾಸನ ಅಥವಾ ಇನ್ನಾವುದೇ ಆಧಾರಗಳನ್ನು ಕಿರಿದಾಗಿ ಗುರುತಿಸುವುದು
ఉదాహరణ :
ಅವನು ತನ್ನ ಸಂಶೋಧನೆಯಲ್ಲಿ ವೇದ ಉಪನಿಷತ್ತಿನ ಉಲ್ಲೇಖ ಮಾಡಿದ್ದಾನೆ.
పర్యాయపదాలు : ಆಧಾರ, ಉದಾಹರಣೆ, ಉಲ್ಲೇಖ
ఇతర భాషల్లోకి అనువాదం :
A short note recognizing a source of information or of a quoted passage.
The student's essay failed to list several important citations.