సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಯಾರಾದಾದರೂ ವಿರೋಧವನ್ನು ಬಲ-ಪ್ರಯೋಗದಿಂದ ನಿಗ್ರಹಿಸಿ ಇಟ್ಟುಕೊಂಡಿರುವಿಕೆ
ఉదాహరణ : ಭಾರತೀಯರು ಬ್ರಿಟಿಷರ ದಬ್ಬಾಳಿಕೆಗೆ ಒಳಗಾಗಿದ್ದರು.
పర్యాయపదాలు : ದಬ್ಬಾಳಿಕೆ, ನಿಗ್ರಹ
ఇతర భాషల్లోకి అనువాదం :हिन्दी English
विरोध, उपद्रव, विद्रोह आदि को बल-प्रयोग द्वारा दबाने की क्रिया।
The act of subjugating by cruelty.
అర్థం : ಹೊರನೋಟಕ್ಕೆ ಕಾಣದ ಮತ್ತು ಒಳಗೆ ಅನೇಕ ಸಂಗತಿಗಳನ್ನು ಅಡಗಿರುವುದು
ఉదాహరణ : ಈ ಕವಿತೆಯಲ್ಲಿ ಬಹು ಅರ್ಥಗಳನ್ನು ಅಂತರ್ಗತ ಮಾಡಲಾಗಿದೆ.
పర్యాయపదాలు : ಅಂತರ್ಗತ, ಸಮನ್ವಿತ
जिसका समावेश हो चुका हो या कर दिया गया हो।
Formed or united into a whole.
ఆప్ స్థాపించండి