అర్థం : ಬೆರೆಸಿರುವಂತಹ ಅಥವಾ ಕರಗಿರುವಂತಹ
ఉదాహరణ :
ಶರಬತ್ತಿನಲ್ಲಿ ಸಕ್ಕರೆಯು ವಿಲೀನವಾಗಿದೆ.
పర్యాయపదాలు : ಅಡಗಿದಂತಹ, ಕರಗಿದ, ಕರಗಿದಂತಹ, ನಿಮಗ್ನವಾದ, ನಿಮಗ್ನವಾದಂತಹ, ವಿಲೀನವಾದ, ವಿಲೀನವಾದಂತಹ
ఇతర భాషల్లోకి అనువాదం :
అర్థం : ಮುಚ್ಚಿಟ್ಟುಕೊಂಡಿರುವ
ఉదాహరణ :
ವೈಜ್ಞಾನಿಕದಲ್ಲಿ ವಿಲೀನಗೊಂಡ ತತ್ವಗಳನ್ನು ಹುಡುಕುತ್ತಿದ್ದಾರೆ.
పర్యాయపదాలు : ನಿಮಗ್ನವಾದ ನಷ್ಟವಾದ, ವಿಲೀನಗೊಂಡ
ఇతర భాషల్లోకి అనువాదం :
అర్థం : ಎಲ್ಲೊ ಒಂದು ಕಡೆ ಅಥವಾ ಯಾವುದೋ ಒಂದರ ಒಳಗೆ ಇಟ್ಟಿರುವ, ಬಿದ್ದಿರುವ ಅಥವಾ ಮುಚ್ಚಿಟ್ಟಿರುವ
ఉదాహరణ :
ಈ ಕವಿತೆಯಲ್ಲಿ ಒಳಗೊಂಡ ಭಾವಾರ್ಥವನ್ನು ಸ್ಪಷ್ಟಮಾಡಿ.
పర్యాయపదాలు : ಅಡಕವಾಗಿರುವ, ಒಳಗೊಂಡ
ఇతర భాషల్లోకి అనువాదం :