పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಜೀರ್ಣ అనే పదం యొక్క అర్థం.

ಅಜೀರ್ಣ   ನಾಮಪದ

అర్థం : ಒಂದು ರೀತಿಯ ರೋಗದಿಂದ ಆಹಾರ ಪಚನವಾಗುವುದಿಲ್ಲ

ఉదాహరణ : ಅಜೀರ್ಣಯದಿಂದ ತೊಂದರೆಯಾದಗ ಸೋಹನನ್ನು ವೈದ್ಯರ ಬಳಿ ಹೋಗಬೇಕಾಯಿತು.

పర్యాయపదాలు : ಅಜೀರ್ಣ ರೋಗ


ఇతర భాషల్లోకి అనువాదం :

वह रोग जिसमें भोजन नहीं पचता।

बदहजमी से बचने के लिए हमें सुपाच्य भोजन करना चाहिए।
अजीरन, अजीर्ण, अजीर्ण रोग, अध्यशन, अनपच, अपच, अपाक, अर्दनि, अविपाक, पललाशय, बदहजमी, बदहज़मी, मंदाग्नि, मंदानल, मन्दानल

A disorder of digestive function characterized by discomfort or heartburn or nausea.

dyspepsia, indigestion, stomach upset, upset stomach

అర్థం : ಒಂದು ತರಹದ ರೋಗದಿಂದ ಹೊಟ್ಟೆಯಲ್ಲಿ ಅಜೀರ್ಣವಾಗುವುದು ಅಥವಾ ಗಾಳಿಯಿಂದ ಹೊಟ್ಟೆ ಉಬ್ಬುವುದು

ఉదాహరణ : ಅವನು ಅಜೀರ್ಣ ಅಥವಾ ಹೊಟ್ಟೆ ಉಬ್ಬುನಿಂದ ನರಳುತ್ತಿದ್ದಾನೆ.

పర్యాయపదాలు : ಹೊಟ್ಟೆ ಉಬ್ಬು


ఇతర భాషల్లోకి అనువాదం :

एक रोग जिसमें अजीर्ण या वायु से पेट फूल जाता है।

वह अफरा से पीड़ित है।
अध्मान, अनाह, अफरा, आध्मान

ಅಜೀರ್ಣ   ಗುಣವಾಚಕ

అర్థం : ಜೀರ್ಣವಾಗದೆ ಇರುವುದು

ఉదాహరణ : ಅರ್ಥವಾಗದ್ದನ್ನು ಬಲವಂತವಾಗಿ ಓದಿಸಿದರೆ ಮನಸ್ಸಿಗೆ ಅಜೀರ್ಣವಾಗುತ್ತದೆ.

పర్యాయపదాలు : ಅಜೀರ್ಣವಾದ, ಅಜೀರ್ಣವಾದಂತ, ಅಜೀರ್ಣವಾದಂತಹ


ఇతర భాషల్లోకి అనువాదం :

जो जर्जर या जीर्ण न हो।

यह शरीर कभी भी अजीर्ण नहीं रह सकता।
अजर्जर, अजीर्ण

Not damaged or diminished in any respect.

His speech remained unimpaired.
unimpaired

అర్థం : ಯಾರಿಗೆ ಅಜೀರ್ಣವಾಗಿದೆಯೋ

ఉదాహరణ : ಅಜೀರ್ಣವಾದ ವ್ಯಕ್ತಿಯ ಆರೋಗ್ಯ ದುರ್ಬಲವಾಗಿದೆ.

పర్యాయపదాలు : ಅಜೀರ್ಣವಾದ, ಅಜೀರ್ಣವಾದಂತ, ಅಜೀರ್ಣವಾದಂತಹ


ఇతర భాషల్లోకి అనువాదం :

जिसे अजीर्ण हुआ हो।

अविपाक व्यक्ति बहुत दुर्बल हो गया है।
अजीर्णग्रस्त, अविपाक

Suffering from dyspepsia.

dyspeptic