పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಜಾತ అనే పదం యొక్క అర్థం.

ಅಜಾತ   ನಾಮಪದ

అర్థం : ಒಬ್ಬ ವ್ಯಕ್ತಿಗೆ ಯಾವುದೇ ಜಾತಿ ಇಲ್ಲದಿರುವುದು ಅಥವಾ ಅವನನ್ನು ಆ ಜಾತಿಯಿಂದ ತೆಗೆದು ಹಾಕಿರುವುದು

ఉదాహరణ : ಇಲ್ಲಿ ಜಾತಿಯಿಲ್ಲದವರಿಗೆ ಆಶ್ರಯವನ್ನು ನೀಡಲಾಗಿದೆ.

పర్యాయపదాలు : ಜಾತಿಯಿಲ್ಲದ


ఇతర భాషల్లోకి అనువాదం :

वह व्यक्ति जिसकी जाति न हो या जिसे जाति से निकाला गया हो।

यहाँ अजातों को आश्रय मिलता है।
अजात

A person belonging to no caste.

outcaste

ಅಜಾತ   ಗುಣವಾಚಕ

అర్థం : ಯಾವುದು ಜನ್ಮವನ್ನು ಹೊಂದಿಲ್ಲವೋ

ఉదాహరణ : ಬ್ರಹ್ಮನನ್ನು ಅಜಾತನೆಂದು ಹಿಂದೂ ಧರ್ಮ ಪ್ರತಿಪಾದಿಸುತ್ತದೆ.

పర్యాయపదాలు : ಅಜಾತವಾದ, ಅಜಾತವಾದಂತ, ಅಜಾತವಾದಂತಹ, ಅನುತ್ಪನ್ನ, ಅನುತ್ಪನ್ನವಾದ, ಅನುತ್ಪನ್ನವಾದಂತ, ಅನುತ್ಪನ್ನವಾದಂತಹ, ಅಯೋನಿಜ, ಅಯೋನಿಜವಾದ, ಅಯೋನಿಜವಾದಂತ, ಅಯೋನಿಜವಾದಂತಹ


ఇతర భాషల్లోకి అనువాదం :

जिसने योनि से जन्म न लिया हो।

देवकी के अजन्मे बालकों के विषय में भविष्यवाणी हुई थी।
अज, अजन, अजन्म, अजन्मा, अजात, अनन्यभव, अनागत, अनुत्पन्न, अनुद्भूत, अप्रादुर्भूत, अयोनि

Not yet brought into existence.

Unborn generations.
unborn