అర్థం : ಯಾವುದಾದರು ವ್ಯಕ್ತಿ ಅಥವಾ ವಸ್ತುವಿನ ಮೇಲೆ ಇನ್ನೊಂದು ವ್ಯಕ್ತಿ ಬೀರುವ ಪರಿಣಾಮ
ఉదాహరణ :
ಗಾಯಕಿಯ ಮಧುರ ಕಂಠವು ನನ್ನನ್ನು ಪ್ರಭಾವಿತಗೊಳಿಸಿತು.
పర్యాయపదాలు : ಪ್ರಭಾವಿತಗೊಳಿಸುವುದು
ఇతర భాషల్లోకి అనువాదం :
किसी वस्तु आदि पर किसी वस्तु, क्रिया आदि का असर पड़ना।
गायिका की मधुर आवाज़ ने मुझे प्रभावित किया।