పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಚ್ಚುಕಟ್ಟು అనే పదం యొక్క అర్థం.

ಅಚ್ಚುಕಟ್ಟು   ನಾಮಪದ

అర్థం : ವ್ಯವಸ್ಥೆ ಮಾಡುವ ಕ್ರಿಯೆ ಅಥವಾ ಭಾವನೆ

ఉదాహరణ : ಎಲ್ಲಾ ಕೆಲಸದ ವ್ಯವಸ್ಥೆಯು ಸರಿಯಾಗಿ ಆಗಬೇಕು

పర్యాయపదాలు : ಏರ್ಪಾಟು, ಏರ್ಪಾಡು, ವ್ಯವಸ್ಥೆ


ఇతర భాషల్లోకి అనువాదం :

व्यवस्था करने की क्रिया या भाव।

हर काम का व्यवस्थापन ठीक होना चाहिए।
एडमिनिस्ट्रेशन, प्रबंधन, व्यवस्थापन

అర్థం : ಸ್ವಚ್ಚವಾಗುವ ಅವಸ್ಥೆ ಅಥವಾ ಭಾವ

ఉదాహరణ : ಸ್ವಚ್ಚತೆ ಇರುವ ಕಡೆ ರೋಗಗಳು ಬರುವುದಿಲ್ಲ ರಾಸಾಯನಿಕ ಪ್ರಕ್ರಿಯೆಯಿಂದಾಗಿ ನೀರನ್ನು ಸ್ವಚ್ಛ ಮಾಡಲಾಗುತ್ತದೆ.

పర్యాయపదాలు : ಅಚ್ಚ, ಅಣಿ, ಅತಿಶುದ್ಧ, ಚೊಕಟ, ಚೊಕ್ಕ, ಚೊಕ್ಕಟ, ಚೊಕ್ಕಟತನ, ಚೊಕ್ಕಟಿಕೆ, ಚೊಕ್ಕಟು, ಚೊಕ್ಕಳ, ನಿರ್ಮಲ, ನಿರ್ಮಲತೆ, ನಿರ್ಮಳ, ನಿರ್ಮಳಿಕೆ, ನಿರ್ಮಾಲ್ಯ, ನೈರ್ಮಲ್ಯ, ಶಚಿರ್ಭೂತತತೆ, ಶುಚಿ, ಶುದ್ಧತೆ, ಶುದ್ಧಿ, ಶುದ್ಧೀಕರಣ, ಶುಭ್ರ, ಶುಭ್ರತೆ, ಸುಚಿ, ಸ್ವಚ್ಛ, ಸ್ವಚ್ಛತೆ, ಹಸ, ಹಸನು


ఇతర భాషల్లోకి అనువాదం :

स्वच्छ होने की अवस्था या भाव।

स्वच्छता बरतने से बीमारियाँ नहीं फैलतीं।
रासायनिक प्रक्रिया द्वारा जल की स्वच्छता बनाई रखी जा सकती है।
अमलता, उजराई, उजलाई, उजलापन, उज्ज्वलता, उज्ज्वला, उज्वलता, उज्वला, धवलिमा, निर्मलता, पूति, शुद्धता, शुद्धि, सफाई, साफ-सफाई, सुथरापन, स्वच्छता

The state of being clean. Without dirt or other impurities.

cleanness

అర్థం : ಯಾವುದಾದರು ಕೆಲಸದ ವಿಧಾನ ಅದು ಶಾಸ್ತ್ರ ಮೊದಲಾದವುಗಳಿಂದ ನಿರ್ಧಾರವಾಗಿದೆ

ఉదాహరణ : ವೇದಗಳ ಯುಗ್ದದಲ್ಲಿ ನಾಲ್ಕು ವರ್ಣಗಳ ವ್ಯವಸ್ಥೆಯು ಆಧಾರವಿಲ್ಲದೆನಿರಾಧಾರ ಕೆಲಸದ ಆಧಾರದ ಮೇಲೆ ಮಾಡಲಾಗಿತ್ತು.

పర్యాయపదాలు : ಇರುವು, ಏರ್ಪಾಡು, ನಿಯಮ, ವ್ಯವಸ್ಥೆ, ಸ್ಥಿತಿ


ఇతర భాషల్లోకి అనువాదం :

किसी काम का वह विधान जो शास्त्रों आदि के द्वारा निर्धारित हुआ हो।

वैदिक युग में चारों वर्णों की व्यवस्था का निर्धारण काम के आधार पर किया गया था।
व्यवस्था

An organized structure for arranging or classifying.

He changed the arrangement of the topics.
The facts were familiar but it was in the organization of them that he was original.
He tried to understand their system of classification.
arrangement, organisation, organization, system