అర్థం : ಸ್ವಚ್ಚವಾಗುವ ಅವಸ್ಥೆ ಅಥವಾ ಭಾವ
ఉదాహరణ :
ಸ್ವಚ್ಚತೆ ಇರುವ ಕಡೆ ರೋಗಗಳು ಬರುವುದಿಲ್ಲ ರಾಸಾಯನಿಕ ಪ್ರಕ್ರಿಯೆಯಿಂದಾಗಿ ನೀರನ್ನು ಸ್ವಚ್ಛ ಮಾಡಲಾಗುತ್ತದೆ.
పర్యాయపదాలు : ಅಚ್ಚುಕಟ್ಟು, ಅಣಿ, ಅತಿಶುದ್ಧ, ಚೊಕಟ, ಚೊಕ್ಕ, ಚೊಕ್ಕಟ, ಚೊಕ್ಕಟತನ, ಚೊಕ್ಕಟಿಕೆ, ಚೊಕ್ಕಟು, ಚೊಕ್ಕಳ, ನಿರ್ಮಲ, ನಿರ್ಮಲತೆ, ನಿರ್ಮಳ, ನಿರ್ಮಳಿಕೆ, ನಿರ್ಮಾಲ್ಯ, ನೈರ್ಮಲ್ಯ, ಶಚಿರ್ಭೂತತತೆ, ಶುಚಿ, ಶುದ್ಧತೆ, ಶುದ್ಧಿ, ಶುದ್ಧೀಕರಣ, ಶುಭ್ರ, ಶುಭ್ರತೆ, ಸುಚಿ, ಸ್ವಚ್ಛ, ಸ್ವಚ್ಛತೆ, ಹಸ, ಹಸನು
ఇతర భాషల్లోకి అనువాదం :
The state of being clean. Without dirt or other impurities.
cleannessఅర్థం : ಆಧುನಿಕತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ
ఉదాహరణ :
ಆಧುನಿಕತೆಯ ಅರ್ಥ ಇಲ್ಲಿ ಇಲ್ಲ ಏಕೆಂದರೆ ಅದು ನಾವು ನಮ್ಮ ಪುರಾತನ ರೀತಿ-ರಿವಾಜುಗಳನ್ನು ಮರೆಮಾಚುವಂತಹದ್ದು.
పర్యాయపదాలు : ಅತ್ಯಾಧುನಿಕ, ಅಪೂರ್ವ, ಆಧುನಿಕ ಕಾಲ, ಆಧುನಿಕತೆ, ಇಂದಿನ, ಇತ್ತೀಚಿಗಿನ, ಇತ್ತೀಚಿನ, ಈಗಿನ ಕಾಲ, ನವಶೈಲಿನ, ನವೀನ, ನೂತನಕಾಲದ, ಹೊಚ್ಚ, ಹೊಚ್ಚ-ಹೊಸ, ಹೊಚ್ಚಹೊಸ, ಹೊಸ, ಹೊಸಕಾಲ, ಹೊಸತನ, ಹೊಸತು, ಹೊಸದು
ఇతర భాషల్లోకి అనువాదం :
आधुनिक होने की अवस्था या भाव।
आधुनिकता का अर्थ यह नहीं है कि हम अपने पुराने रीति-रिवाजों को भूल जाएँ।The quality of being current or of the present.
A shopping mall would instill a spirit of modernity into this village.అర్థం : ಯಾವುದೇ ಕಲ್ಮಶ, ಕಲಬೆರೆಕೆ ಇಲ್ಲದೆ ಇರುವಂತಹ ವಸ್ತು ಅಥವಾ ಸಂಗತಿ
ఉదాహరణ :
ಇಂದು ಗ್ರಾಮೀಣ ಭಾಗದಲ್ಲಿ ಮಾತ್ರ ಶುದ್ಧಗಾಳಿ ಸಿಗುತ್ತದೆ.
ఇతర భాషల్లోకి అనువాదం :
Free of extraneous elements of any kind.
Pure air and water.