పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಗ್ರಸ್ಥಾನ అనే పదం యొక్క అర్థం.

ಅಗ್ರಸ್ಥಾನ   ನಾಮಪದ

అర్థం : ಯಾವುದೋ ಒಂದು ಕ್ಷೇತ್ರದಲ್ಲಿ ಸ್ಪರ್ಧೆ ಮುಂತಾದವುಗಳಲ್ಲಿ ಯಾರೋ ಒಬ್ಬರ ತುಲನೆಯಲ್ಲಿ ಅವರಿಗಿಂತ ಮುಂದೆ ಹೋಗಿರುವ ಸ್ಥಿತಿ

ఉదాహరణ : ಚುನಾವಣೆಯ ಮತ ಎಣಿಕೆಯಲ್ಲಿ ಸ್ವತಂತ್ರ ಅಭ್ಯಾರ್ಥಿಯು 1000 ಮತಗಳನ್ನು ಪಡೆದು ಅಗ್ರಸ್ಥಾನದಲ್ಲಿ ಇದ್ದಾನೆ.

పర్యాయపదాలు : ಮುಂಚೂಣಿ, ಮುಂದಿರುವ


ఇతర భాషల్లోకి అనువాదం :

किसी क्षेत्र, मुकाबले आदि में किसी की तुलना में उससे आगे होने की अवस्था।

हमारे क्षेत्र में पहले ही चक्र की मत-गणना में एक निर्दलीय प्रत्याशी ने बढ़त बना ली थी।
बढ़त, लीड

అర్థం : ಯಾವುದಾದರು ಕಾರ್ಯ ಮೊದಲಾದವುಗಳ ಮೊಟ್ಟ ಮೊದಲ ಸ್ಥಾನ

ఉదాహరణ : ಸಚ್ಚಿನ್ ಕ್ರಿಕೆಟ್ ಆಟದಲ್ಲಿ ಅಗ್ರಸ್ಥಾನದಲ್ಲಿದ್ದರೆ ಪಾಕ್ತಿಸ್ಥಾನದ ಗುಂಪನ್ನು ಸುಲಭವಾಗಿ ಸೋಲಿಸಬಹುದು.

పర్యాయపదాలు : ಮೊದಲ ಸ್ಥಾನ


ఇతర భాషల్లోకి అనువాదం :

किसी (साहसिक) कार्य आदि में सबसे आगे का अमूर्त स्थान।

सचिन ने घंटों तक मोर्चा संभालकर पाकिस्तानी टीम को धूल चटा दी।
मोरचा, मोर्चा

An abstract mental location.

He has a special place in my thoughts.
A place in my heart.
A political system with no place for the less prominent groups.
place