పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಗ್ನಿಸ್ಪರ್ಶ అనే పదం యొక్క అర్థం.

ಅಗ್ನಿಸ್ಪರ್ಶ   ನಾಮಪದ

అర్థం : ಮನೆ, ಅಂಗಡಿ, ಮಾರುಕಟ್ಟೆ ಅರಣ್ಯ ಮುಂತಾದವುಗಳಿಗೆ ಹತ್ತಿಕೊಳ್ಳುವ ಬೆಂಕಿಯಲ್ಲಿ ಎಲ್ಲಾ ಸಂಪತ್ತುಗಳು ನಾಶವಾಗಿ ಹೋಗುವುದು

ఉదాహరణ : ಬೇಸಿಗೆಯ ಸಮಯದಲ್ಲಿ ಹಳ್ಳಿಗಾಡಿನ ಪ್ರದೇಶದಲ್ಲಿ ಕಿಚ್ಚಿಡುವ ಘಟನೆಗಳು ತುಂಬಾ ನಡೆಯುವುದು

పర్యాయపదాలు : ಕಿಚ್ಚಿಡುವಿಕೆ, ಸೊತ್ತು ಸುಡುವಿಕೆ


ఇతర భాషల్లోకి అనువాదం :

घर, दूकान, बाजार, जंगल आदि में लगने वाली वह आग जिसमें सम्पत्ति का विनाश हो।

ग्रामीण क्षेत्रों में गर्मी के दिनों में आगजनी की घटनाएँ अत्यधिक होती हैं।
अग्निकांड, अग्निकाण्ड, आगजनी, आगज़नी, आतशजनी, आतिशजनी

Malicious burning to destroy property.

The British term for arson is fire-raising.
arson, fire-raising, incendiarism

అర్థం : ಸರ್ವಪ್ರಥಮವಾಗಿ ಬೇರೆಯವರಿಂದ ಚಿತೆಗೆ ಇಡುವಂತಹ ಅಗ್ನಿ

ఉదాహరణ : ಅವನು ತನ್ನ ತಂದೆಯ ಚಿತೆಗೆ ಚಿತಾಗ್ನಿಯನ್ನು ಇಟ್ಟನು.

పర్యాయపదాలు : ಚಿತಾಗ್ನಿ, ಶವಾಗ್ನಿ


ఇతర భాషల్లోకి అనువాదం :

सर्वप्रथम किसी के द्वारा चिता को दी जाने वाली अग्नि।

उसने अपने पिता को चिताग्नि दी।
चिताग्नि, मुखाग्नि, शवाग्नि