అర్థం : ಯಾರಿಗೆ ಗೌರವನ್ನು ನೀಡಿಲ್ಲವೋ
ఉదాహరణ :
ಅಗೌರಕೊಂಡಂತಹ ಕವಿಯು ಸಮಾರಂಭದಿಂದ ಎದ್ದು ಹೊರಟುಹೋದರು.
పర్యాయపదాలు : ಅಗೌರವ, ಅಗೌರವಗೊಂಡ, ಅಗೌರವಗೊಂಡಂತ, ಅಗೌರವಗೊಂಡಂತಹ, ಅಗೌರವದಂತ, ಅಗೌರವದಂತಹ, ಅನಾದರ, ಅನಾದರದ, ಅನಾದರದಂತ, ಅನಾದರದಂತಹ, ಅನಾದಾರಗೊಂಡ, ಅನಾದಾರಗೊಂಡಂತ, ಅನಾದಾರಗೊಂಡಂತಹ
ఇతర భాషల్లోకి అనువాదం :
అర్థం : ಯಾರೋ ಒಬ್ಬರಲ್ಲಿ ಶ್ರದ್ಧೆ ಅಥವಾ ಯೋಗ್ಯತೆ ಇಲ್ಲದೆ ಇರುವ
ఉదాహరణ :
ಕೆಲವು ಸಲ ವಿಶ್ವಾಸವಿಲ್ಲದ ಜನರಿಗೆ ನಾವು ನಮಸ್ಕಾರ ಮಾಡಬೇಕಾದ ಪರಿಸ್ಥಿತಿಗಳು ಒದಗಿ ಬರುತ್ತದೆ.
పర్యాయపదాలు : ಅನರ್ಹ, ಅಯೋಗ್ಯ, ಯೋಗ್ಯನಲ್ಲದ
ఇతర భాషల్లోకి అనువాదం :
जो श्रद्धा के योग्य न हो।
कभी-कभी परिवार के कुछ अश्रद्धेय जनों को भी नमस्कार करना पड़ता है।Unworthy of respect.
unrespectable