పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಗೋಚರವಾದಂತ అనే పదం యొక్క అర్థం.

ಅಗೋಚರವಾದಂತ   ಗುಣವಾಚಕ

అర్థం : ಇಂದ್ರಿಯ ಜ್ಞಾನಕ್ಕೆ ನಿಲುಕದಿರುವಂತಹುದು

ఉదాహరణ : ದೇವರು ಒಂದು ಅಗೋಚರ ಶಕ್ತಿ.

పర్యాయపదాలు : ಅಗೋಚರ, ಅಗೋಚರವಾದ, ಅಗೋಚರವಾದಂತಹ, ಅಗ್ರಾಹ್ಯ, ಅಗ್ರಾಹ್ಯವಾದ, ಅಗ್ರಾಹ್ಯವಾದಂತ, ಅಗ್ರಾಹ್ಯವಾದಂತಹ, ಇಂದ್ರಿಯಾತೀತ, ಇಂದ್ರಿಯಾತೀತವಾದ, ಇಂದ್ರಿಯಾತೀತವಾದಂತ, ಇಂದ್ರಿಯಾತೀತವಾದಂತಹ, ಕಾಣಲಾಗದ, ಕಾಣಲಾಗದಂತ, ಕಾಣಲಾಗದಂತಹ, ಗ್ರಹಿಸಲಾಗದ, ಗ್ರಹಿಸಲಾಗದಂತ, ಗ್ರಹಿಸಲಾಗದಂತಹ, ತಿಳಿಯಲಾಗದ, ತಿಳಿಯಲಾಗದಂತ, ತಿಳಿಯಲಾಗದಂತಹ


ఇతర భాషల్లోకి అనువాదం :

जो इंद्रियों से परे हो या जिसका ज्ञान या अनुभव इंद्रियों से न हो सके।

ईश्वर इंद्रियातीत है।
अगोचर, अतींद्रिय, अतीन्द्रिय, अप्रत्यक्ष, अभौतिक, अविषय, अव्यक्त, इंद्रियागोचर, इंद्रियातीत, इन्द्रियागोचर, गोतीत, परोक्ष

Impossible or difficult to perceive by the mind or senses.

An imperceptible drop in temperature.
An imperceptible nod.
Color is unperceivable to the touch.
imperceptible, unperceivable

అర్థం : ಕಣ್ಣಿಗೆ ಕಾಣದೇ ಇರುವುದು

ఉదాహరణ : ಪರಮಾತ್ಮನು ಅದೃಶ್ಯವಾದ ಶಕ್ತಿ.

పర్యాయపదాలు : ಅಕ್ಷಿಗೋಚರವಲ್ಲದ, ಅಕ್ಷಿಗೋಚರವಲ್ಲದಂತ, ಅಕ್ಷಿಗೋಚರವಲ್ಲದಂತಹ, ಅಗೋಚರ, ಅಗೋಚರವಾದ, ಅಗೋಚರವಾದಂತಹ, ಅದೃಶ್ಯವಾದ, ಅದೃಶ್ಯವಾದಂತ, ಅದೃಶ್ಯವಾದಂತಹ


ఇతర భాషల్లోకి అనువాదం :

जिसका ज्ञान नेत्रों से न हो सके या दिखाई न देने वाला।

ईश्वर की अदृश्य शक्ति प्रत्येक स्थान पर विद्यमान है।
अंतर्हित, अडीठ, अदर्श, अदिष्ट, अदृश्य, अदृश्यमान, अदृष्टिगोचर, अनडीठ, अनदेखा, अन्तर्हित, अपेख, अलक्षित, अलक्ष्य, अलख, अलखित, अलच्छ, अलेख, अलेखा, अलोक, अस्तमित, तिरोहित, लोचनातीत, विलीन

అర్థం : ನಡೆದದ್ದು ಯಾರ ಗಮನಕ್ಕೂ ಬರದೆ ಹೋಗುವಂತಹ

ఉదాహరణ : ಗಮನಿಸದ ವಿಷಯವು ಅಕಸ್ಮಾತಾಗಿ ಚರ್ಚೆಗೆ ಬಂದಿತು.

పర్యాయపదాలు : ಅಗೋಚರವಾದ, ಅಗೋಚರವಾದಂತಹ, ಗಮನಕ್ಕೆ ಬಾರದ, ಗಮನಕ್ಕೆ ಬಾರದಂತ, ಗಮನಕ್ಕೆ ಬಾರದಂತಹ, ಗಮನಿಸದ, ಗಮನಿಸದಂತ, ಗಮನಿಸದಂತಹ, ದೃಷ್ಟಿಗೋಚರವಾಗದ, ದೃಷ್ಟಿಗೋಚರವಾಗದಂತ, ದೃಷ್ಟಿಗೋಚರವಾಗದಂತಹ, ಲಕ್ಷಿಸದ, ಲಕ್ಷಿಸದಂತ, ಲಕ್ಷಿಸದಂತಹ


ఇతర భాషల్లోకి అనువాదం :

ध्यान में न लाया हुआ।

अचानक हमारी अमनोगत विषय पर चर्चा होने लगी।
अमनोगत

Not noticed.

Hoped his departure had passed unnoticed.
unnoticed