అర్థం : ಕಣ್ಣಿಗೆ ಕಾಣಿಸದಂತೆ ಮರೆಯಾಗುವುದು
ఉదాహరణ :
ಹುಲಿಯು ಕಾಡಿನೊಳಗೆ ಅವಿತುಕೊಂಡಿದೆ.
పర్యాయపదాలు : ಅವಿತುಕೋ, ಕಣ್ಮರೆಯಾಗು, ಬಚ್ಚಿಟ್ಟುಕೋ
ఇతర భాషల్లోకి అనువాదం :
అర్థం : ಸಂಪೂರ್ಣ ನಾಶವಾಗುವುದು
ఉదాహరణ :
ಅನೇಕ ಪ್ರಕಾರದ ಜಂತುಗಳು ಕಾಲ-ಕ್ರಮೇಣ ಕಣ್ಮರೆಯಾಗುತ್ತಿದೆ.
పర్యాయపదాలు : ಅದೃಶ್ಯವಾಗು, ಇಲ್ಲವಾಗು, ಕಣ್ಮರೆಯಾಗು, ನಾಶವಾಗು
ఇతర భాషల్లోకి అనువాదం :
अस्तित्व में न रह जाना।
धीरे-धीरे जीवों की कई प्रजातियाँ विलुप्त हो रही हैं।