అర్థం : ಯಾವುದರಲ್ಲಿ ಗುಣವಿಲ್ಲವೋ
ఉదాహరణ :
ನನ್ನ ದೃಷ್ಟಿಯಲ್ಲಿ ಯಾವುದೇ ವ್ಯಕ್ತಿ ಅಥವಾ ಪದಾರ್ಥ ಪೂರ್ಣವಾಗಿ ಗುಣರಹಿತವಾಗಿರುವುದಿಲ್ಲ.
పర్యాయపదాలు : ಅಗುಣಿ, ಅಗುಣಿಯಾದಂತ, ಅಗುಣಿಯಾದಂತಹ, ಗುಣರಹಿತ, ಗುಣರಹಿತವಾದ, ಗುಣರಹಿತವಾದಂತ, ಗುಣರಹಿತವಾದಂತಹ, ಗುಣಹೀನ, ಗುಣಹೀನವಾದ, ಗುಣಹೀನವಾದಂತ
ఇతర భాషల్లోకి అనువాదం :