అర్థం : ವೇಗವಾಗಿ ಶಬ್ದ ಮಾಡಿಕೊಂಡು ಏಕಾಏಕಿ ಮೂಗಿನಿಂದ ಗಾಳಿ ಅಥವಾ ಉಸಿರು ಹೊರಬರುವುದು
ఉదాహరణ :
ನನಗೆ ಪದೇ ಪದೇ ಸೀನು ಬರುತ್ತಿದೆ.
పర్యాయపదాలు : ಸೀನು
ఇతర భాషల్లోకి అనువాదం :
A symptom consisting of the involuntary expulsion of air from the nose.
sneeze, sneezing, sternutation