అర్థం : ನದೀ ತಟದ ಸುಂಕ ತೆಗೆದುಕೊಳ್ಳುವವ
ఉదాహరణ :
ಕಾಶಿಯಲ್ಲಿ ಗಂಗಾನದಿಯ ತೀರದಲ್ಲಿ ಅಂಬಿಗನು ತೀರ್ಥಯಾತ್ರಿಗಳಿಗೆ ಪೂಜೆಯ ಪಾಠವನ್ನು ಹೇಳುತ್ತಿರುತ್ತಾನೆ.
పర్యాయపదాలు : ಗಂಗಾಪುತ್ರ, ನದೀ ತಟದ ಮೇಲಿನ ಬ್ರಾಹ್ಮಣ
ఇతర భాషల్లోకి అనువాదం :
అర్థం : ನಾವೆ ನಡೆಸುವ ಕೆಲಸವನ್ನು ಮಾಡುವವರು
ఉదాహరణ :
ಮನೋಹರನು ಬ್ರಾಹ್ಮಣನಾಗಿದ್ದರೂ ಸಹಾ ತನ್ನ ಮಕ್ಕಳ ಮದುವೆಯನ್ನು ಬೆಸ್ತರ ಜಾತಿಯವರ ಜೊತೆಯಲ್ಲಿ ಮಾಡಿದನು.
పర్యాయపదాలు : ಜಾಲಗಾರ, ನಾವಾಡಿಗ, ಬೆಸ್ತರವ
ఇతర భాషల్లోకి అనువాదం :
(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).
jatiఅర్థం : ದೋಣಿ ನಡೆಸುವ ವ್ಯಕ್ತಿ
ఉదాహరణ :
ಅಂಬಿಗ ವೇಗವಾಗಿ ದೋಣಿಯನ್ನು ನಡೆಸುಕೊಂಡು ಹೋಗುತ್ತಿದ್ದ
పర్యాయపదాలు : ದೋಣಿ ನಡೆಸುವವ, ನಾವಿಕ
ఇతర భాషల్లోకి అనువాదం :