అర్థం : ಆ ವಸ್ತು ವಾಸ್ತವದಲ್ಲಿ ಇಲ್ಲದಂತಹದ್ದು ಅದು ಕಲ್ಪನೆಯಿಂದ ಗಟ್ಟಿಯಾಗಿದೆ
ఉదాహరణ :
ಕೆಲವು ಜನರ ಅನುಸಾರವಾಗಿ ಭೂತ ಒಂದು ಕಲ್ಪನೆಯಾಗಿದೆಕೆಲವು ಕವಿಗಳ ಕವಿತೆಯ ಕೇಂದ್ರಬಿಂದು ಅವರ ಕಲ್ಪನೆಯಾಗಿರುತ್ತದೆ.
పర్యాయపదాలు : ಅಂದಾಜಿನ, ಊಹೆಯ, ಕಲ್ಪನೆ, ಕಲ್ಪಿತ ವಸ್ತು, ಕಾಲ್ಪನಿಕ ವಸ್ತು, ಯುಕ್ತಿ, ಹಂಚಿಕೆ
ఇతర భాషల్లోకి అనువాదం :
वह वस्तु जो वास्तव में न हो पर कल्पना द्वारा मूर्त की गई हो।
कुछ लोगों के अनुसार भूत एक कल्पना है।The formation of a mental image of something that is not perceived as real and is not present to the senses.
Popular imagination created a world of demons.అర్థం : ಕ್ರಯ ನಿರ್ಣಯದ ಕ್ರಿಯೆ ಅಥವಾ ಭಾವ
ఉదాహరణ :
ಫಸಲಿನ ಕ್ರಯ ನಿರ್ಣಯವಾಗುತ್ತದೆ.
పర్యాయపదాలు : ಅಜಮಾಸು, ಕ್ರಯ ನಿರ್ಣಯ
ఇతర భాషల్లోకి అనువాదం :
An appraisal of the value of something.
He set a high valuation on friendship.అర్థం : ಅಂದಾಜು ಮಾಡುವ ಕೆಲಸ
ఉదాహరణ :
ಇತ್ತೀಚಿನ ಜನರು ವಸ್ತವಕ್ಕಿಂತ ಹೆಚ್ಚಾಗಿ ಅಂದಾಜಿನ ಮೇಲೆ ಹೆಚ್ಚು ಗಮನ ನೀಡುತ್ತಾರೆ.
ఇతర భాషల్లోకి అనువాదం :
A hypothesis that has been formed by speculating or conjecturing (usually with little hard evidence).
Speculations about the outcome of the election.అర్థం : ಯಾವುದೇ ವಸ್ತು ಸಂಗತಿಯ ವಸ್ತು ಸ್ಥಿತಿಯನ್ನು ಆದರಿಸಿ ಊಹೆಯ ಲೆಕ್ಕಾಚಾರ ಮಾಡುವುದು
ఉదాహరణ :
ಈ ವಸ್ತುವಿನ ಅಂದಾಜು ಬೆಲೆ ನೂರು ರೂಪಾಯಿ ಇರಬಹುದು.
ఇతర భాషల్లోకి అనువాదం :
A judgment of the qualities of something or somebody.
Many factors are involved in any estimate of human life.అర్థం : ಮನಸ್ಸಿನಲ್ಲಿ ಒಂದರ ಬಗ್ಗೆ ತಾನೇ ಆಲೋಚಿಸಿ ಯಾವುದೇ ಆಧಾರವಿಲ್ಲದೆ ಅದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದು
ఉదాహరణ :
ಪದೇ ಪದೇ ಅನುಮಾನ ಪಡುತ್ತಿದ್ದ ಗಂಡನಿಂದ ಅವಳು ವಿಚ್ಛೇದನ ಪಡೆದಳು.
ఇతర భాషల్లోకి అనువాదం :
A message expressing an opinion based on incomplete evidence.
conjecture, guess, hypothesis, speculation, supposition, surmisal, surmiseఅర్థం : ಅಂದಾಜು ಬೆಲೆ ನಿರ್ಧರಿಸುವ ಕ್ರಿಯೆ
ఉదాహరణ :
ಅವನು ಕದುರೆಯ ಅಂದಾಜು ಬೆಲೆಯನ್ನು ನಿರ್ಣಯಿಸುತ್ತಾನೆ.
పర్యాయపదాలు : ಅಜಮಾಸು, ಕ್ರಯ ನಿರ್ಣಯ
ఇతర భాషల్లోకి అనువాదం :
Something that remunerates.
Wages were paid by check.అర్థం : ರಾಶಿಗಳು, ಸಂಖ್ಯೆಗಳು ಮೊದಲಾದವುಗಳಿಗೆ ಸಂಬಂಧಿಸಿದ ಹಾಗೆ ಮಾಡುವ ಅಂದಾಜು
ఉదాహరణ :
ನನ್ನ ಅಂದಾಜಿನ ಪ್ರಕಾರ ಈ ಮನೆಯನ್ನು ದುರಸ್ತಿಮಾಡಿಸಲು ಸುಮಾರು ಐದು ಲಕ್ಷ ರೂಪಾಯಿ ಖರ್ಚಾಗಿದೆ.
పర్యాయపదాలు : ಅನುಮಾನ, ಊಹೆ, ಲೆಕ್ಕಾಚಾರ
ఇతర భాషల్లోకి అనువాదం :
राशियों, संख्याओं आदि के संबंध में किया जाने वाला अनुमान।
मेरे लेखा से इस मकान की मररम्मत कराने में पाँच लाख लगेंगे।అర్థం : ಯಾವುದೋ ಒಂದು ಬಗೆಯ ತಾರ್ಕಿಕತೆಯ ನೆಲೆಯಲ್ಲಿ ಊಹಿಸಿದ ಇಲ್ಲವೆ ಊಹಿಸಿದಂತಹ
ఉదాహరణ :
ರಾಮನ ಅಂದಾಜು ಆದಾಯ ಎಷ್ಟಿರಬಹುದು?
పర్యాయపదాలు : ಅಂದಾಜಿನ, ಅಂದಾಜು ಮಾಡುವ, ಊಹಿತ, ಸರಿಸುಮಾರು
ఇతర భాషల్లోకి అనువాదం :
Not quite exact or correct.
The approximate time was 10 o'clock.