పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಂದಾಜಿನ అనే పదం యొక్క అర్థం.

ಅಂದಾಜಿನ   ನಾಮಪದ

అర్థం : ಆ ವಸ್ತು ವಾಸ್ತವದಲ್ಲಿ ಇಲ್ಲದಂತಹದ್ದು ಅದು ಕಲ್ಪನೆಯಿಂದ ಗಟ್ಟಿಯಾಗಿದೆ

ఉదాహరణ : ಕೆಲವು ಜನರ ಅನುಸಾರವಾಗಿ ಭೂತ ಒಂದು ಕಲ್ಪನೆಯಾಗಿದೆಕೆಲವು ಕವಿಗಳ ಕವಿತೆಯ ಕೇಂದ್ರಬಿಂದು ಅವರ ಕಲ್ಪನೆಯಾಗಿರುತ್ತದೆ.

పర్యాయపదాలు : ಅಂದಾಜು, ಊಹೆಯ, ಕಲ್ಪನೆ, ಕಲ್ಪಿತ ವಸ್ತು, ಕಾಲ್ಪನಿಕ ವಸ್ತು, ಯುಕ್ತಿ, ಹಂಚಿಕೆ


ఇతర భాషల్లోకి అనువాదం :

वह वस्तु जो वास्तव में न हो पर कल्पना द्वारा मूर्त की गई हो।

कुछ लोगों के अनुसार भूत एक कल्पना है।
कुछ कवियों की कविताओं का केन्द्रबिन्दु उनकी कल्पना होती है।
उद्भावना, कयास, कल्पना, कल्पित वस्तु, काल्पनिक वस्तु

The formation of a mental image of something that is not perceived as real and is not present to the senses.

Popular imagination created a world of demons.
Imagination reveals what the world could be.
imagination, imaginativeness, vision

ಅಂದಾಜಿನ   ಗುಣವಾಚಕ

అర్థం : ಯಾವುದೋ ಒಂದು ವಿಷಯವನ್ನು ಅಂದಾಜು ಅಥವಾ ಅನುಮಾನದಿಂದ ಯೋಚಿಸುವ ಅಥವಾ ತಿಳಿದಿರುವಂತಹ

ఉదాహరణ : ಅಂದಾಜಿನ ಮೇರೆಗೆ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.

పర్యాయపదాలు : ಊಹೆಯ, ಕಲ್ಪನೆಯ


ఇతర భాషల్లోకి అనువాదం :

केवल अटकल या अनुमान से सोचा या समझा हुआ।

अटकलपच्चू धारणाओं के द्वारा सत्य को झुठलाया नहीं जा सकता।
अटकलपच्चू, उटक्कर-लैस, उटक्करलैस

అర్థం : ಯಾವುದೋ ಒಂದು ಬಗೆಯ ತಾರ್ಕಿಕತೆಯ ನೆಲೆಯಲ್ಲಿ ಊಹಿಸಿದ ಇಲ್ಲವೆ ಊಹಿಸಿದಂತಹ

ఉదాహరణ : ರಾಮನ ಅಂದಾಜು ಆದಾಯ ಎಷ್ಟಿರಬಹುದು?

పర్యాయపదాలు : ಅಂದಾಜು, ಅಂದಾಜು ಮಾಡುವ, ಊಹಿತ, ಸರಿಸುಮಾರು


ఇతర భాషల్లోకి అనువాదం :

जो अनुमान से सोचा या समझा गया हो।

राम की अनुमानित आयु कितनी होगी?
अनुमानित, अनुमित, उपलक्षित

Not quite exact or correct.

The approximate time was 10 o'clock.
A rough guess.
A ballpark estimate.
approximate, approximative, rough