పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಂತರ್ಗತ అనే పదం యొక్క అర్థం.

ಅಂತರ್ಗತ   ನಾಮಪದ

అర్థం : ಬಹುಪಾಲು ಎಲ್ಲವನ್ನೂ ಸೇರಿರುವಂತಹ ಭಾವ

ఉదాహరణ : ಈ ಔಷಧಿಯಲ್ಲಿ ಅನೇಕ ತತ್ವಗಳು ಅಂತರ್ಗತವಾಗಿವೆ.

పర్యాయపదాలు : ಕೂಡಿಕೊಳ್ಳು, ಸಂಯೋಜನೆ


ఇతర భాషల్లోకి అనువాదం :

सन्निहित होने की क्रिया या भाव।

इस औषधि में कई तत्वों का समावेश है।
अंतःग्रहण, अंतर्ग्रहण, अंतर्भाव, अन्तर्भाव, संयोजन, समावेश

The act of including.

inclusion

ಅಂತರ್ಗತ   ಗುಣವಾಚಕ

అర్థం : ಹೊರನೋಟಕ್ಕೆ ಕಾಣದ ಮತ್ತು ಒಳಗೆ ಅನೇಕ ಸಂಗತಿಗಳನ್ನು ಅಡಗಿರುವುದು

ఉదాహరణ : ಈ ಕವಿತೆಯಲ್ಲಿ ಬಹು ಅರ್ಥಗಳನ್ನು ಅಂತರ್ಗತ ಮಾಡಲಾಗಿದೆ.

పర్యాయపదాలు : ಅಡಗಿಸುವಿಕೆ, ಸಮನ್ವಿತ


ఇతర భాషల్లోకి అనువాదం :

जिसका समावेश हो चुका हो या कर दिया गया हो।

नेट में समाविष्ट सुविधाओं का लाभ उठाएँ।
समाविष्ट, समावेशित

Formed or united into a whole.

incorporate, incorporated, integrated, merged, unified

అర్థం : ಯಾವುದು ಪೂರ್ಣವಾಗಿ ಅಂತರ್ಗವಾಗಿದೆಯೋ ಅಥವಾ ತನ್ನೊಳಗೆ ಅಂರ್ಗತವಾಗಿಸಿ ಕೊಂಡಿದೆಯೋ

ఉదాహరణ : ಅಂತರ್ಗತನಾದ ಈಶ್ವರನನ್ನು ಹೊರಗೆ ಹುಡುಕುವ ಅವಶ್ಯಕತೆಯಿಲ್ಲ.

పర్యాయపదాలు : ಅಂತರ್ಗತನಾದ, ಅಂತರ್ಗವಾನಾಂತಹ, ಅಂರ್ತಗತನಾದಂತ


ఇతర భాషల్లోకి అనువాదం :

जो पूरी तरह से समाहित या अपने अंतर्गत कर लिया गया हो।

आत्मसात् ईश्वर को बाहर ढूँढने की आवश्यकता नहीं है।
अंतर्निहित, अन्तर्निहित, आत्मसात, आत्मसात्

అర్థం : ಯಾವುದೇ ಒಂದು ಅಂಶ ಇನ್ನೊಂದು ಸ್ಥಿತಿ ಅಥವಾ ಅವಸ್ಥೆಯಲ್ಲಿ ಒಳಸೇರಿ ನೆಲೆನಿಂತ ಸ್ಥಿತಿಗೆ ಸಂಬಂಧಿಸಿದ

ఉదాహరణ : ಅವನಿಗೆ ಅತಿವೇಗವಾಗಿ ಟೈಪ್ ಮಾಡುವುದು ಅಂತರ್ಗತವಾದ ವಿದ್ಯೆ.

పర్యాయపదాలు : ಅಂತರ್ಗತಗೊಂಡ, ಅಂತರ್ಗತವಾದ


ఇతర భాషల్లోకి అనువాదం :

जो अंदर स्थायी रूप से स्थित हो।

कुछ लोगों में कम बोलने का अंतर्निहित गुण विद्यमान होता है।
अंतर्निविष्ट, अंतर्निष्ठ, अंतर्निहित, अन्तर्निविष्ट, अन्तर्निष्ठ, अन्तर्निहित

Existing as an essential constituent or characteristic.

The Ptolemaic system with its built-in concept of periodicity.
A constitutional inability to tell the truth.
built-in, constitutional, inbuilt, inherent, integral