పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಂತರ అనే పదం యొక్క అర్థం.

ಅಂತರ   ನಾಮಪದ

అర్థం : ಜನರುಗಳ ನಡುವೆ ವಿರೋಧವನ್ನು ತಂದು ಹಾಕವುದುದು ಅಥವಾ ಉಂಟುಮಾಡುವುದು

ఉదాహరణ : ಒಡಕನ್ನು ಉಂಟುಮಾಡಿ ರಾಜ್ಯಭಾರ ಮಾಡುವುದು, ಆಂಗ್ಲರ ನೀತಿಯಾಗಿತ್ತು.

పర్యాయపదాలు : ಒಡಕು, ಒಡೆಯುವಿಕೆ, ಕಲಹ, ಬಿರುಕು, ಭೇದಿಸುವಿಕೆ, ವಿರೋಧ, ವೈಮನಸ್ಸು


ఇతర భాషల్లోకి అనువాదం :

लोगों को एक दूसरे के विरोधी बनने या बनाने की क्रिया।

फूट डालो ओर राज करो, यही अंग्रेजों की नीति थी।
दरार, फूट, भंग, भङ्ग, भेद

Division of a group into opposing factions.

Another schism like that and they will wind up in bankruptcy.
schism, split

అర్థం : ಸಮಾನತೆಯಿಲ್ಲದ ಸ್ಥಿತಿ ಅಥವಾ ಭಾವ

ఉదాహరణ : ಈ ಎರಡು ವಸ್ತುಗಳಲ್ಲಿ ಬಹಳ ವ್ಯತ್ಯಾಸವಿದೆ

పర్యాయపదాలు : ಭಿನ್ನತೆ, ವಿಭಿನ್ನತೆ, ವಿಭೇದ, ವ್ಯತ್ಯಾಸ


ఇతర భాషల్లోకి అనువాదం :

The quality of being unlike or dissimilar.

There are many differences between jazz and rock.
difference

అర్థం : ಹಾಕಿದ ಅಥವಾ ಎಸೆದ ಯಾವುದಾದರು ವಸ್ತುವಿವು ಒಂದು ಕಡೆಯಿಂದ ಇನ್ನೊಂದು ಕಡೆ ಎಸೆದ ದೂರ

ఉదాహరణ : ಚೆಂಡಿನ ಅಂತರ ಬ್ಯಾಟ್ಸ್ ಮ್ಯಾನಿಗೆ ತುಂಬಾ ಹತ್ತಿರದಲ್ಲಿಯೇ ಇತ್ತು.

పర్యాయపదాలు : ದೂರ


ఇతర భాషల్లోకి అనువాదం :

किसी उछाली या फेंकी गई चीज द्वारा एक बार में पार की गई दूरी या फासला।

गेंद का टप्पा बल्लेबाज़ के पैर के बहुत पास था।
टप्पा

Size of the gap between two places.

The distance from New York to Chicago.
He determined the length of the shortest line segment joining the two points.
distance, length

అర్థం : ಮಧ್ಯದ ಭಾಗ ಅಥವಾ ಸ್ಥಾನ

ఉదాహరణ : ಮನೆಯ ಮಧ್ಯದಲ್ಲಿ ಅಂಗಳವಿದೆ.

పర్యాయపదాలు : ಕೇಂದ್ರ, ನಡು, ನಡುವಣ ಭಾಗ, ಮಧ್ಯ, ಹೃದಯ ಸ್ಥಳ, ಹೃದಯಭಾಗ


ఇతర భాషల్లోకి అనువాదం :

An area that is approximately central within some larger region.

It is in the center of town.
They ran forward into the heart of the struggle.
They were in the eye of the storm.
center, centre, eye, heart, middle

అర్థం : ಎರಡು ವಸ್ತುಗಳ ಅಥವಾ ಬಿಂದುಗಳ ನಡುವಿನ ಸ್ಥಾನ ಅಥವಾ ಮಾಪನ

ఉదాహరణ : ಮನೆಯಿಂದ ಕಾರ್ಯಾಲಯದ ವರೆಗಿನ ಅಂತರ ಒಂದು ಕಿಲೋಮೀಟರ್ ಗಳಷ್ಟು ದೂರವಿದೆ.

పర్యాయపదాలు : ದೂರ, ಮಧ್ಯ, ವ್ಯತ್ಯಾಸ


ఇతర భాషల్లోకి అనువాదం :

दो वस्तुओं या बिंदुओं के बीच का स्थान या माप।

घर से कार्यालय तक की दूरी लगभग एक किलोमीटर है।
अंतर, अन्तर, आँतर, टप्पा, दूरी, फरक, फर्क, फ़रक़, फ़र्क़, फ़ासला, फासला, बीच

Size of the gap between two places.

The distance from New York to Chicago.
He determined the length of the shortest line segment joining the two points.
distance, length

అర్థం : ಎರಡು ಘಟನೆಗಳ ನಡುವಿನ ಸಮಯ

ఉదాహరణ : ತುಂಬಾ ದಿನಗಳಿಂದ ನೀವು ಕಾರ್ಯಾಲಯಕ್ಕೆ ಬರಲಿಲ್ಲ, ಈ ಮಧ್ಯದಲ್ಲಿ ನೀವು ಎಲ್ಲಿ ಇದ್ದರಿ?

పర్యాయపదాలు : ನಡು, ನಡುವಣ, ಮಧ್ಯದ, ಮಧ್ಯೆ


ఇతర భాషల్లోకి అనువాదం :

दो घटनाओं आदि के बीच का समय।

बहुत दिनों तक आप कार्यालय नहीं आए, इस दौरान आप कहाँ थे?
दरमियान, दरम्यान, दौरान, बीच

అర్థం : ಯಾವುದೇ ಒಂದು ಪೂರ್ಣಾವಧಿಯ ಮಧ್ಯದ ಅವಧಿಯ ವಿರಾಮ

ఉదాహరణ : ಈ ಸಿನಿಮಾದ ಮಧ್ಯಾಂತರ ಅವಧಿಯ ನಂತರ ಕುತೂಹಲಕಾರಿಯಾಗಿದೆ

పర్యాయపదాలు : ತೆರಪು, ನಡುವಣ ಅವಧಿ, ಬಿಡುವು, ಮಧ್ಯಂತರ


ఇతర భాషల్లోకి అనువాదం :

दो बिंदुओं के बीच का स्थान या समय।

कार्य के अंतराल में वह घर चला गया।
अंतराल, अन्तराल, गोशा

A definite length of time marked off by two instants.

interval, time interval

అర్థం : ಯಾವುದೇ ಎರಡು ಬಗೆಯ ವಸ್ತು ಅಥವಾ ವಿಷಯಗಳಲ್ಲಿ ಗಮನಿಸಬಹುದಾದ ವ್ಯತ್ಯಾಸ

ఉదాహరణ : ಆದಾಯ-ಖರ್ಚಿನಲ್ಲಿ ತುಂಬಾ ಅಂತರ ಕಂಡುಬಂದ ಕಾರಣ ಬಹಳಷ್ಟು ಸಮಸ್ಯಗಳು ಬರುತ್ತಿದ್ದವು

పర్యాయపదాలు : ವ್ಯತ್ಯಾಸ


ఇతర భాషల్లోకి అనువాదం :

* दो आँकड़ों में एक विशिष्ट विषमता या फर्क।

आय और व्यय में अत्यधिक अंतर के कारण बहुत सारी कठिनाइयाँ हो रही हैं।
अंतर, अन्तर, असमानता, फरक, फर्क, फ़रक़, फ़र्क़

A conspicuous disparity or difference as between two figures.

Gap between income and outgo.
The spread between lending and borrowing costs.
gap, spread

అర్థం : ದೂರವಾಗುವ ಅವಸ್ಥೆ ಅಥವಾ ಭಾವ

ఉదాహరణ : ಜಗಳದ ಕಾರಣದಿಂದಾಗಿ ಅಣ್ಣತಂಬ್ಬಂದಿರ ನಡುವಿನ ಅಂತರ ಹೆಚ್ಚಾಗುತ್ತಾ ಇದೆ.

పర్యాయపదాలు : ದೂರ


ఇతర భాషల్లోకి అనువాదం :

दूर होने की अवस्था या भाव।

लड़ाई-झगड़े के कारण दोनों भाइयों के बीच की दूरी बढ़ती ही जा रही है।
अनिकटता, असान्निध्य, दूरी, फ़ासला, फासला

Indifference by personal withdrawal.

Emotional distance.
aloofness, distance