పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಂಟು అనే పదం యొక్క అర్థం.

ಅಂಟು   ನಾಮಪದ

అర్థం : ವನಸ್ಪತಿಯ ಮರದಿಂದ ಹೊರಬರುವ ಜಿಡು-ಜಿಡ್ಡಾದ ಅಂಟಿನ ಅಥವಾ ಚಿಗುಟಾದ ಸ್ರಾವ, ರಸ

ఉదాహరణ : ಕಾಗದ ಮೊದಲಾದವುಗಳನ್ನು ಅಂಟಿಸುವುದಕ್ಕಾಗಿ ಗೋಂದನ್ನು ಉಪಯೋಗಿಸುತ್ತಾರೆ.

పర్యాయపదాలు : ಗಮ್ಮು, ಗೋಂದು


ఇతర భాషల్లోకి అనువాదం :

वनस्पति के तने आदि से निकला हुआ चिपचिपा या लसदार स्राव।

गोंद कागज़ आदि चिपकाने के काम आता है।
गम, गोंद, निर्यास, लस, लासा, वेष्ट, वेष्टक

Any of various substances (soluble in water) that exude from certain plants. They are gelatinous when moist but harden on drying.

gum

అర్థం : ನೀರು ಹಾಕು ಕುದಿಸಿದ ಮೈದಾ ಹಿಟ್ಟನ್ನು ಅಂಟಿಸುವ ಕೆಲಸಕ್ಕೆ ಉಪಯೋಗಿಸುತ್ತಾರೆ

ఉదాహరణ : ಶ್ಯಾಮನು ಪೋಸ್ಟರಿಗೆ ಪೇಸ್ಟನ್ನು ಹಾಕಿ ಗೋಡೆಯ ಮೇಲೆ ಅಂಟಿಸುತ್ತಿದ್ದಾನೆ.

పర్యాయపదాలు : ಗೋಂದು, ಪೇಸ್ಟು


ఇతర భాషల్లోకి అనువాదం :

गाढ़ा उबाला हुआ मैदा जो काग़ज़ आदि चिपकाने के काम आता है।

श्याम पोस्टरों में लेई लगाकर दिवाल पर चिपका रहा है।
लेई

An adhesive made from water and flour or starch. Used on paper and paperboard.

library paste, paste

అర్థం : ಮರಗಳ ಟೊಂಗೆಯಿಂದ ಹೊರ ಬರುವಂತಹ ಜಿಗುಟಾದ ಪದಾರ್ಥ

ఉదాహరణ : ಈ ಪುಸ್ತಕಕ್ಕೆ ಗೋಂದನ್ನು ಹಾಕಲಾಗಿದೆ.

పర్యాయపదాలు : ಗೋಂದು


ఇతర భాషల్లోకి అనువాదం :

पेड़ों के तने से निकला हुआ वह चिपचिपा या लसदार स्राव जो खाया जाता है।

गोंद के लड्डू पौष्टिक होते हैं।
गोंद, लासा

Any of various substances (soluble in water) that exude from certain plants. They are gelatinous when moist but harden on drying.

gum

ಅಂಟು   ಕ್ರಿಯಾಪದ

అర్థం : (ಚೆನ್ನಾಗಿ) ಕೂತಿರುವ ಅಥವಾ ಅಂಟಿಕೊಂಡಿರುವ

ఉదాహరణ : ಟೈಲ್ಸ್ ಈಗ ಚೆನ್ನಾಗಿ ನೆಲಕ್ಕೆ ಅಂಟಿಕೊಂಡಿದೆ.

పర్యాయపదాలు : ಕೂರು


ఇతర భాషల్లోకి అనువాదం :

(अच्छी तरह से) स्थिर होना या एक स्थिति में होना।

टाइल अब फर्श पर बैठ गया है।
जमना, बैठना

Settle into a position, usually on a surface or ground.

Dust settled on the roofs.
settle, settle down

అర్థం : ಒಳ್ಳೆಯ ರೀತಿ ಕೂರುವಂತೆ ಮಾಡುವ ಪ್ರಕ್ರಿಯೆ

ఉదాహరణ : ರಾಜನ ಅರಮನೆಗೆ ಹಾಗಿದ ಟೈಲ್ಸ್ ಚನ್ನಾಗಿ ಅಂಟಿಕೊಂಡಿದೆ.

పర్యాయపదాలు : ಕೂರು


ఇతర భాషల్లోకి అనువాదం :

अच्छी तरह से स्थिर करना।

राजगीर फर्श पर टाइल बैठा रहा है।
बैठाना

అర్థం : ದಾಳಿಗೊಳಪಟ್ಟಿರುವ ಕ್ರಿಯೆ

ఉదాహరణ : ನನ್ನ ತಮ್ಮನಿಗೆ ಗಂಭೀರವಾದ ಸಂಕ್ರಾಮಿಕ ರೋಗ ತಗುಲಿದೆ.

పర్యాయపదాలు : ತಗುಲು


ఇతర భాషల్లోకి అనువాదం :

आक्रांत होना।

मुझे एक गंभीर संक्रामक रोग ने पकड़ा है।
जकड़ना, पकड़ना