పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಂಜುಬುರುಕ అనే పదం యొక్క అర్థం.

ಅಂಜುಬುರುಕ   ನಾಮಪದ

అర్థం : ಸುಲಭವಾಗಿ ಹೆದರಿಸಬಹುದಾದ ಮತ್ತು ಸುಲಭವಾಗಿ ಗಾಭರಿಗೊಳ್ಳುವ ವ್ಯಕ್ತಿ

ఉదాహరణ : ಅವನು ಬೆಕ್ಕಿಗೂ ಹೆದರುವಷ್ಟು ಪುಕ್ಕುಲ.

పర్యాయపదాలు : ಪುಕ್ಕುಲ, ಹೇಡಿ


ఇతర భాషల్లోకి అనువాదం :

कायर या डरपोक व्यक्ति।

कापुरुष जीवन में बार-बार मरते हैं जबकि वीर पुरुष एकबार।
अपौरुष, अमनुष्य, कापुरुष, कायर, कायर पुरुष, गीदड़, नामर्द, बुजदिल, बुजदिल व्यक्ति, बुज़दिल, बुज़दिल व्यक्ति, लिडार

People who are fearful and cautious.

Whitewater rafting is not for the timid.
cautious, timid

అర్థం : ಗುಂಡಿಗೆಬಡಿಯಂತಹ ಒಂದು ರೋಗ

ఉదాహరణ : ಖನ್ನಾ ಸಾಹೇಬರು ಅಂಜುಬರುಕರಾಗಿದ್ದಾರೆ.


ఇతర భాషల్లోకి అనువాదం :

कलेजा धड़कने का रोग।

ख़ान साहब हौल-दिल के रोगी हैं।
हौल-दिल

అర్థం : ಹೇಡಿಯಾಗುವ ಅವಸ್ಥೆ ಅಥವಾ ಭಾವ

ఉదాహరణ : ಶ್ರೀ ಕೃಷ್ಣ ಭಗವಂತನು ಅರ್ಜುನನಿಗೆ ಯುದ್ಧ ಮಾಡದೆ ಇರುವುದು ಹೇಡಿತನವೆಂದು ಉಪದೇಶಿಸಿದರು.

పర్యాయపదాలు : ಅಂಜಿಕೆ, ಅಂಜುವಿಕೆ, ಅಳ್ಳೆದೆ, ಪುಕ್ಕಲು, ಪುಕ್ಕಲುತನ, ಹೆದರಿಕೆತನ, ಹೇಡಿ, ಹೇಡಿತನ


ఇతర భాషల్లోకి అనువాదం :

कायर होने की अवस्था या भाव।

भगवान कृष्ण ने अर्जुन को समझाया कि युद्ध न करना कायरता है।
कायरता, डरपोकपन, बुज़दिली, भीरुता, भीरुताई

The trait of lacking courage.

cowardice, cowardliness

ಅಂಜುಬುರುಕ   ಗುಣವಾಚಕ

అర్థం : ಯಾರ ಮನಸ್ಸಿನಲ್ಲಿ ಭಯವಿರುವುದೋ ಅಥವಾ ಯಾವುದೇ ಕೆಲಸ ಮುಂತಾದವುಗಳನ್ನು ಮಾಡಲು ಹೆದರುವರೋ

ఉదాహరణ : ಹೇಡಿಗಳು ಪದೇ ಪದೇ ಸತ್ತು ಬದುಕುತ್ತಾರೆ.

పర్యాయపదాలు : ಅಂಜುಬುರುಕತನದ, ಅಂಜುಬುರುಕತನದಂತ, ಅಂಜುಬುರುಕತನದಂತಹ, ಅಂಜುವ ವ್ಯಕ್ತಿ, ಅಂಜುವ ವ್ಯಕ್ತಿಯಾದ, ಅಂಜುವ ವ್ಯಕ್ತಿಯಾದಂತ, ಅಂಜುವ ವ್ಯಕ್ತಿಯಾದಂತಹ, ಗಾಬರಿಗೊಳ್ಳುವ, ಗಾಬರಿಗೊಳ್ಳುವಂತ, ಗಾಬರಿಗೊಳ್ಳುವಂತಹ, ಪುಕ್ಕಲ, ಪುಕ್ಕಲತನ, ಪುಕ್ಕಲತನದ, ಪುಕ್ಕಲತನದಂತ, ಪುಕ್ಕಲತನದಂತಹ, ಬೆದರುವ, ಬೆದರುವಂತ, ಬೆದರುವಂತಹ, ಸಾಹಸಹೀನ, ಸಾಹಸಹೀನವಾದ, ಸಾಹಸಹೀನವಾದಂತ, ಸಾಹಸಹೀನವಾದಂತಹ, ಹೆದರುಪುಕ್ಲ, ಹೆದರುಪುಕ್ಲನಾದ, ಹೆದರುಪುಕ್ಲನಾದಂತ, ಹೆದರುಪುಕ್ಲನಾದಂತಹ, ಹೆದರುವ, ಹೆದರುವಂತ, ಹೆದರುವಂತಹ, ಹೇಡಿಗಳಾದ, ಹೇಡಿಗಳಾದಂತ, ಹೇಡಿಗಳಾದಂತಹ, ಹೇಡಿಗಳು


ఇతర భాషల్లోకి అనువాదం :

जिसके मन में डर हो या जो कोई काम आदि करने से डरता हो।

कायर पुरुष जीवन में बार-बार मरते हैं।
असाहसिक, कादर, कायर, खपुआ, गीदड़, डरपोक, त्रसुर, दरक, पस्तहिम्मत, बुजदिल, बुज़दिल, भीरु, भीरू, लिडार, साहसहीन, हौलदिला