పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಂಜಿಕೆ అనే పదం యొక్క అర్థం.

ಅಂಜಿಕೆ   ನಾಮಪದ

అర్థం : ಯಾರನ್ನೋ ಏನೋ ಅಥವಾ ಬೇರೆ ಏನನ್ನೋ ತಿಳಿಯುವ ಕ್ರಿಯೆ ಅಥವಾ ಭಾವ

ఉదాహరణ : ಕತ್ತಲಿನಲ್ಲಿ ಹಗ್ಗಹುರಿಯನ್ನು ನೋಡಿದರೆ ಹಾವಿನ ಭ್ರಮೆಯುಂಟಾಗುತ್ತದೆ.

పర్యాయపదాలు : ಗಾಬರಿ, ತಪ್ಪು ತಿಳಿವಳಿಕೆ, ಭ್ರಮೆ, ಭ್ರಾಂತಿ, ಮಿಥ್ಯಜ್ಞಾನ, ಸಂಶಯ, ಸುಳ್ಳು


ఇతర భాషల్లోకి అనువాదం :

किसी को कुछ और ही या दूसरा समझने की क्रिया या भाव।

अँधेरे में रस्सी को देखकर साँप का भ्रम हो जाता है।
अध्यारोप, अध्यारोपण, अध्यास, अध्यासन, अवभास, आरोप, आरोपण, कन्फ्यूजन, कन्फ्यूज़न, धोखा, प्रतिभास, फेर, भरम, भ्रम, भ्रांत धारणा, भ्रांति, भ्रान्ति, मिथ्या ज्ञान, वहम, विपर्यय, विभ्रम, शुबहा

A mistake that results from taking one thing to be another.

He changed his name in order to avoid confusion with the notorious outlaw.
confusion, mix-up

అర్థం : ಹೆದರಿಕೆಯ ಅಥವಾ ಬೆದರಿಕೆಯ ಕ್ರಿಯೆ ಅಥವಾ ಭಾವ

ఉదాహరణ : ಹೆಂಡತಿಯ ಬೆದರಿಕೆಯಿಂದ ಹೆದರಿ ಮೋಹನನು ಮನೆಯನ್ನು ಬಿಟ್ಟು ಓಡಿಹೋದ.

పర్యాయపదాలు : ಅಪಮಾನ, ಗದರಿಕೆ, ತಿರಸ್ಕಾರ, ನಿಂದೆ, ನಿಯಂತ್ರಣ, ಬಿರುಸು ಮಾತು, ಬೆದರಿಕೆ, ಭಯ, ಮೂದಲಿಸುವಿಕೆ, ಹೆದರಿಕೆ


ఇతర భాషల్లోకి అనువాదం :

डाँटने या डपटने की क्रिया या भाव।

घरवालों की डाँट से परेशान होकर मोहन घर छोड़कर भाग गया।
अवक्षेपण, खरी -खोटी, खरीखोटी, घुड़की, डपट, डाँट, डाँट डपट, डाँट-डपट, डाँटडपट, डाँटना-डपटना, ताड़न, ताड़ना, प्रताड़न, प्रताड़ना, फटकार, लताड़, लथाड़

అర్థం : ವಿಪ್ಪತ್ತು ಅಥವಾ ಅನಿಷ್ಟ ಭಯದಿಂದ ಮನಸ್ಸಿನಲ್ಲಿ ಉತ್ಪತ್ತಿಯಾಗುವ ಮನಸ್ಸಿನ ಬದಲಾವಣೆ ಅಥವಾ ಭಾವ

ఉదాహరణ : ಗುಜರಾತಿನ ಸಾಂಪ್ರದಾಯಿಕ ದಂಗೆಗಳು ಜನರ ಮನಸ್ಸಿನಲ್ಲಿ ಭಯವನ್ನು ಉಂಟುಮಾಡಿತ್ತು.

పర్యాయపదాలు : ಅಂಜು, ಅಂಜುಬುರುಕುತನ, ಅಚ್ಚಳಿಸು, ಅಜನಿಸು, ಅಡಲು, ಅದುರು, ಅಧೀರ, ಅಧೀರತೆ, ಅಳುಕ, ಅವಾಕ್ಕಾಗು, ಎದೆಗುಂದಿಸು, ಎದೆಗೆಡಿಸು, ಕಕ್ಕಾಬಿಕ್ಕಿಯಾಗು, ಗಾಬರಿ, ಗಾಬರಿಯಾಗು, ತ್ರಾಸ, ದಿಗಿಲು ಬೀಳಿಸು, ಧೃತಿಗೆಡಿಸು, ಪ್ರತಭೀತಿ, ಬೆಚ್ಚಿಬೀಳು, ಬೆದರಿಸು, ಬೆದರು, ಭಯ, ಭಯಗೊಳಿಸು, ಭೀತಿ, ಭೀತಿಗೊಳಿಸು, ಮಹಾಭಯ, ಶಂಕೆ, ಸಂಶಯ, ಹೆದರಿಕೆ


ఇతర భాషల్లోకి అనువాదం :

विपत्ति या अनिष्ट की आशंका से मन में उत्पन्न होने वाला विकार या भाव।

गुजरात के साम्प्रदायिक दंगों ने लोगों के मन में भय का संचार किया।
अपभय, अरबरी, क्षोभ, ख़ौफ़, खौफ, डर, त्रसन, त्रास, दहशत, भय, भीति, संत्रास, साध्वस, हैबत

An emotion experienced in anticipation of some specific pain or danger (usually accompanied by a desire to flee or fight).

fear, fearfulness, fright

అర్థం : ಹೇಡಿಯಾಗುವ ಅವಸ್ಥೆ ಅಥವಾ ಭಾವ

ఉదాహరణ : ಶ್ರೀ ಕೃಷ್ಣ ಭಗವಂತನು ಅರ್ಜುನನಿಗೆ ಯುದ್ಧ ಮಾಡದೆ ಇರುವುದು ಹೇಡಿತನವೆಂದು ಉಪದೇಶಿಸಿದರು.

పర్యాయపదాలు : ಅಂಜುಬುರುಕ, ಅಂಜುವಿಕೆ, ಅಳ್ಳೆದೆ, ಪುಕ್ಕಲು, ಪುಕ್ಕಲುತನ, ಹೆದರಿಕೆತನ, ಹೇಡಿ, ಹೇಡಿತನ


ఇతర భాషల్లోకి అనువాదం :

कायर होने की अवस्था या भाव।

भगवान कृष्ण ने अर्जुन को समझाया कि युद्ध न करना कायरता है।
कायरता, डरपोकपन, बुज़दिली, भीरुता, भीरुताई

The trait of lacking courage.

cowardice, cowardliness

ಅಂಜಿಕೆ   ಕ್ರಿಯಾಪದ

అర్థం : ಹೆದರಿ ಕೊಳ್ಳುವುದು

ఉదాహరణ : ಭೂತದ ಕಥೆಯನ್ನು ಕೇಳಿ ಅವನು ಹೆದರಿಕೊಂಡನು.

పర్యాయపదాలు : ಅಂಜಿಕೆಪಡು, ಅಂಜಿಕೊಳ್ಳು, ಅಳುಕು, ಭಯಪಡು, ಭಯಬೀತರಾಗು, ಭಯಹೊಂದು, ಹೆದರಿಕೊಳ್ಳು, ಹೆದರು


ఇతర భాషల్లోకి అనువాదం :

किसी चीज़ का डर होना।

भूतों की कहानी सुनकर वह डर गया।
अपडरना, डरना, डरपना, भयभीत होना, सँकाना, हुड़कना