పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಂಚು అనే పదం యొక్క అర్థం.

ಅಂಚು   ನಾಮಪದ

అర్థం : ಯಾವುದೇ ವಸ್ತುವಿನ ಸಂಗತಿಯ ಉದ್ದದ ಕೊನೆಯ ಭಾಗ, ಅಥವಾ ಎತ್ತರದ ಕೊನೆಯ ಭಾಗ

ఉదాహరణ : ಅವನು ಬೆಟ್ಟದ ತುದಿಯಲ್ಲಿ ನಿಂತಿದ್ದಾನೆ.

పర్యాయపదాలు : ತುಟ್ಟ ತುದಿ, ತುದಿ


ఇతర భాషల్లోకి అనువాదం :

किसी वस्तु का वह भाग जहाँ उसकी लम्बाई या चौड़ाई समाप्त होती है।

इस थाली का किनारा बहुत ही पतला है।
अवारी, आर, उपांत, किनार, किनारा, कोर, छोर, झालर, पालि, सिरा

The boundary of a surface.

border, edge

అర్థం : ಸೀರೆ, ಧೋತಿ ಅಥವಾ ಪಂಚೆಯ ಅಂಚನ್ನು ಉದ್ದದ ನಿರಿಗೆಯಲ್ಲಿ ಪ್ರಾಯಶಃ ಬೇರೆ ಬಣ್ಣದಲ್ಲಿ ನೇಯಲಾಗಿರುತ್ತದೆ

ఉదాహరణ : ಅವನು ಪಂಚೆಯ ಅಂಚನು ಹರಿದು ಹಾಕಿದನು.

పర్యాయపదాలు : ಗೋಟು, ಜರದ ಅಂಚು, ಸೆರಗು


ఇతర భాషల్లోకి అనువాదం :

साड़ी, धोती आदि का किनारा जो लंबाई के बल में प्रायः अलग रंगों से बुना होता है।

उसने धोती की किनारी को फाड़कर निकाल दिया।
आँवठ, किनारी, पाड़

A strip forming the outer edge of something.

The rug had a wide blue border.
border

అర్థం : ಯಾವುದೇ ವಸ್ತು ಅಥವಾ ಸಂಗತಿಯ ಕೊನೆಯ ಭಾಗ ಅಥವಾ ತುದಿಯ ಭಾಗ

ఉదాహరణ : ಈ ದೋತ್ರದ ಅಂಚು ತುಂಬಾ ಸುಂದರವಾಗಿದೆ ದೋಣಿಯು ದಡ ಸೇರಿತು ಆ ಸೀರೆಯ ಸೆರಗು ತುಂಬಾ ಕಲಾತ್ಮಕವಾಗಿದೆ. ನದಿ ದಂಡೆ ಮೇಲೆ ಹಕ್ಕಿಗಳು ಕೂತಿವೆ.

పర్యాయపదాలు : ದಂಡೆ, ದಡ, ಮಗ್ಗಲು, ಸೆರಗು


ఇతర భాషల్లోకి అనువాదం :

कपड़ों आदि के किनारे पर लगाई जाने वाली रुपहले या सुनहले गोटे की पट्टी।

इस धोती की किनारी बहुत अच्छी लग रही है।
किनारी

A decorative recessed or relieved surface on an edge.

border, molding, moulding

అర్థం : ಸೀರೆ, ದಾವಣಿ ಮೊದಲಾದವುಗಳ ಆ ಭಾಗ ಹೆಗಲ ಮೇಲೆ ಇರುತ್ತದೆ

ఉదాహరణ : ಮಗು ತಾಯಿ ಸೀರೆಯ ಸೆರಗನ್ನು ಹಿಡಿದುಕೊಂಡಿದೆ.

పర్యాయపదాలు : ಗೋಟು, ಸೆರಗು


ఇతర భాషల్లోకి అనువాదం :

साड़ी, दुपट्टे आदि का वह भाग जो कंधे पर रहता है।

बेटे ने माँ की साड़ी का आँचल पकड़ रखा है।
अँचरा, अँचला, अंचल, अचरा, आँचर, आँचल, छोर, दामन, पल्ला, पल्लू, युतक, शिखा, शुक

అర్థం : ಉದ್ದ ಮತ್ತು ಅಗಲದ ಯಾವುದೇ ವಸ್ತುವಿನ ಕೊನೆಯ ಭಾಗ

ఉదాహరణ : ಅವಳ ಸೀರೆಯ ಅಂಚು ಮುಳ್ಳಿಗೆ ಸಿಕ್ಕಿಕೊಂಡಿದೆ.

పర్యాయపదాలు : ತುದಿ


ఇతర భాషల్లోకి అనువాదం :

अधिक लंबी और कम चौड़ी वस्तु के वे दोनों सिरे जहाँ उसकी चौड़ाई का अंत होता है।

आपकी साड़ी का छोर काँटे में फँस गया है।
अखीर, किनारा, छोर, सिरा

The boundary of a surface.

border, edge

అర్థం : ಪ್ರಾಂತ್ಯ ಅಥವಾ ದೇಶದ ಸೀಮೆಯ ಅಕ್ಕಪಕ್ಕದ ಭಾಗ

ఉదాహరణ : ಗ್ರಾಮೀಣ ಪ್ರದೇಶದ ಅಂಚಿನ ಹಸುರು ಪೈರು ನೋಡು ನೋಡುತ್ತಲೇ ಬೆಳೆಯುತ್ತದೆ.

పర్యాయపదాలు : ದಂಡೆ


ఇతర భాషల్లోకి అనువాదం :

प्रांत अथवा देश की सीमा के आसपास का भाग।

ग्रामीण अंचल की हरियाली देखते ही बनती है।
अंचल, अञ्चल

An area or region distinguished from adjacent parts by a distinctive feature or characteristic.

zone

అర్థం : ಯಾವುದೇ ಒಂದು ವಸ್ತು ಸಂಗತಿಯ ತುದಿಯ ಭಾಗ

ఉదాహరణ : ತುಂಗಾಭದ್ರ ನದಿಯ ಕಾಲುವೆಯು ನಮ್ಮ ಊರಿನ ಅಂಚಿಗೆ ಹರಿಯುತ್ತದೆ.

పర్యాయపదాలు : ಗಡಿಗೆರೆ, ಸೀಮಾರೇಖೆ


ఇతర భాషల్లోకి అనువాదం :

वह स्थान जहाँ किसी देश की सीमा का अंत होता है या उसकी सीमा समाप्त हो जाती है।

सीमांत पर चौबास घंटे चौकसी की आवश्यकता होती है।
सरहद, सीमांत, सीमान्त

The boundary line or the area immediately inside the boundary.

border, margin, perimeter

అర్థం : ಯಾವುದಾದರು ವಸ್ತುವಿನ ಹತ್ತಿರದಲ್ಲಿ ಶೋಭೆಗಾಗಿ ಮಾಡಿರುವಂತಹ ಅಥವಾ ಹಾಕಿರುವಂತಹ ಜೋಲಾಡುವ ದಂಡೆ

ఉదాహరణ : ಅವನು ಜಾಲರಿಯನ್ನು ತಯಾರಿಸುವ ಕೆಲಸವನ್ನು ಮಾಡುತ್ತಿದ್ದಾನೆ.

పర్యాయపదాలు : ಕುಚ್ಚು, ಗೋಟ, ಜಾಲರಿ, ಝಾಲರು


ఇతర భాషల్లోకి అనువాదం :

किसी चीज़ के किनारे पर शोभा के लिए बनाया या लगाया हुआ लटकनेवाला लहरियेदार किनारा।

वह झालर बनाने का काम करता है।
झालर

A strip of pleated material used as a decoration or a trim.

flounce, frill, furbelow, ruffle

అర్థం : ಬರೆಯುವ ಸಮಯದಲ್ಲಿ ಕಾಗದ ಮುಂತಾದವುಗಳ ಕೆಳ ಭಾಗದಲ್ಲಿ ಖಾಲಿ ಬಿಡುವ ಸ್ಥಳ

ఉదాహరణ : ಖಾಲಿ ಹಾಳೆಯ ಮೇಲೆ ಬರೆಯುವಾಗ ಅಂಚನ್ನು ಬಿಟ್ಟು ಬರೆಯಬೇಕು

పర్యాయపదాలు : ಕೊನೆ, ತುದಿ, ಬದಿ


ఇతర భాషల్లోకి అనువాదం :

लिखने के समय काग़ज़ आदि के किनारे खाली छोड़ी हुई जगह।

कोरे काग़ज़ पर लिखते समय हाशिया अवश्य छोड़ना चाहिए।
उपान्त, पार्श्व, बारी, मार्जिन, हाशिया

The blank space that surrounds the text on a page.

He jotted a note in the margin.
margin

అర్థం : ಯಾವುದಾದರು ಆಯುಧದ ಚೂಪಾದ ತುದಿ

ఉదాహరణ : ಚಾಕುವಿನ ತುದಿ ಮೊಂಡಾಗಿದೆ.

పర్యాయపదాలు : ತುದಿ


ఇతర భాషల్లోకి అనువాదం :

हथियार का तेज़ किनारा।

चाकू की धार मुड़ गई है।
दम, धार, बाढ़, बारी

The sharp cutting side of the blade of a knife.

cutting edge, knife edge