పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಂಗೀಕಾರ అనే పదం యొక్క అర్థం.

ಅಂಗೀಕಾರ   ನಾಮಪದ

అర్థం : ಯಾವುದನ್ನಾದರೂ ತೆಗೆದುಕೊಳ್ಳುವಿಕೆ ಅಥವಾ ಪಡೆದುಕೊಳ್ಳುವಿಕಯ ಭಾವ

ఉదాహరణ : ಪತ್ರೆಕೆಯಲ್ಲಿ ನನ್ನ ಲೇಖನ ಆಯ್ಕೆಯಾದ ಬಗ್ಗೆ ಸ್ವೀಕಾರ ಪತ್ರ ಬಂದಿದೆ.

పర్యాయపదాలు : ಅಂಗೀಕರಣ, ಅಂಗೀಕೃತ, ಸ್ವೀಕಾರ, ಸ್ವೀಕೃತಿ


ఇతర భాషల్లోకి అనువాదం :

स्वीकार करने की क्रिया या भाव।

भारत सरकार ने इस परियोजना को चालू करने के लिए अपनी स्वीकृति दे दी है।
अंगीकरण, अंगीकृति, अनुज्ञप्ति, इकरार, इक़रार, ईजाब, मंजूरी, रज़ा, रजा, संप्रत्यय, स्वीकृति

Approval to do something.

He asked permission to leave.
permission

అర్థం : ನಮ್ಮದಾಗಿಸುವ ಅಥವಾ ಸ್ವೀಕರಿಸುವ ಕ್ರಿಯೆ

ఉదాహరణ : ಮದುವೆಯಾಗಿ ಎರಡು ವರ್ಷವಾದರೂ ವರುಣ್ ತನ್ನ ಹೆಂಡತಿಯನ್ನು ಸ್ವೀಕರಿಸಲು ಆಗಲೇ ಇಲ್ಲ

పర్యాయపదాలు : ಒಗ್ಗು, ಒಪ್ಪಲು, ಸೇರಲು, ಸ್ವೀಕಾರ, ಹೊಂದಿಕೆ


ఇతర భాషల్లోకి అనువాదం :

अपनाने या ग्रहण करने की क्रिया।

विवाह के दो वर्ष पश्चात् भी वरुण अपनी पत्नी को स्वीकार नहीं कर सका।
अंगीकार, अभ्युपगम, आश्रव, इकबाल, इक़बाल, कबूल, कुबूल, मंज़ूर, मंजूर, मन्जूर, स्वीकार

ಅಂಗೀಕಾರ   ಗುಣವಾಚಕ

అర్థం : ಯಾರ ಅಭಿಪ್ರಾಯ ಇನ್ನೊಬ್ಬರ ಅಭಿಪ್ರಾಯಕ್ಕೆ ಸರಿಹೊಂದುತ್ತದೆಯೋ ಅಥವಾ ಒಂದೇ ಅಭಿಪ್ರಾಯದ ಅಥವಾ ಮತದ

ఉదాహరణ : ಈ ಕಾರ್ಯಕ್ಕೆ ಏಕಾಭಿಪ್ರಾಯದ ಜನರು ಕೈ ಜೋಡಿಸಿದರು.ನಿಮ್ಮೆಲ್ಲರ ಕೆಲಸವನ್ನು ನಾನು ಅಂಗೀಕರಿಸಿದ್ದೇನೆ.

పర్యాయపదాలు : ಏಕಾಭಿಪ್ರಾಯ, ಒಪ್ಪಿಗೆ, ರಾಜಿ, ಸಹಮತ


ఇతర భాషల్లోకి అనువాదం :

जिसकी राय दूसरे से मिलती हो या एक राय या मत का।

इस कार्य के लिए सहमत लोग अपना हाथ उठाएँ।
आप लोगों के काम से मैं सहमत हूँ।
मुत्तफिक, रज़ामंद, रज़ामन्द, रजामंद, रजामन्द, राज़ी, राजी, सम्मत, सहमत

United by being of the same opinion.

Agreed in their distrust of authority.
agreed, in agreement