సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ನಾಲ್ಕು ಕಡೆಯಿಂದ ತೆರೆದಿದ್ದ ಸ್ಥಳದಲ್ಲಿ ಬಹಳಷ್ಟು ಜನರು ಬಂದು ಕುಳಿತುಕೊಳ್ಳುತ್ತಾರೆ
ఉదాహరణ : ಹಳ್ಳಿಯ ಪಡಸಾಲೆಯಲ್ಲಿ ಪಂಚಾಯತಿ ಮಾಡಲು ಜನರೆಲ್ಲರು ಒಟ್ಟಾಗಿ ಬರುತ್ತಾರೆ.
పర్యాయపదాలు : ಪಡಸಾಲೆ
ఇతర భాషల్లోకి అనువాదం :हिन्दी
चारों ओर से खुली हुई जगह जहाँ बहुत से लोग बैठते हों।
అర్థం : ಮನೆಯ ಮಧ್ಯದ ತೆರೆದ ಭಾಗ
ఉదాహరణ : ಮಕ್ಕಳು ಅಂಗಳದಲ್ಲಿ ಆಡುತ್ತಿದ್ದಾರೆ.
పర్యాయపదాలు : ಅಂಗಣ, ಚೌಕ, ಚೌಕಿ, ಪ್ರಾಂಗಣ
घर के बीच का खुला भाग।
ఆప్ స్థాపించండి