అర్థం : ಗೌರವಾನ್ವಿತ, ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳನ್ನು ಕಾಯುವ ಮತ್ತು ರಕ್ಷಣೆಯ ಹೊಣೆಯನು ಹೊತ್ತ ವ್ಯಕ್ತಿ
ఉదాహరణ :
ಇಂದಿರಾ ಗಾಂಧಿಯನ್ನು ಅವರ ರಕ್ಷಣಾ ಪಡೆಯ ಅಂಗರಕ್ಷಕನೇ ಗುಂಡು ಹಾರಿಸಿ ಕೊಂದನು.
పర్యాయపదాలు : ಬೆಂಗಾವಲಿಗ, ಮೈಗಾವಲುಗಾರ
ఇతర భాషల్లోకి అనువాదం :
वह सैनिक या सेवक जो किसी व्यक्ति विशेष की रक्षा के निमित्त उनके साथ रहते हों।
इन्दिरा गाँधी की हत्या उनके अङ्गरक्षकों ने ही कर दी।అర్థం : ಆ ವ್ಯಕ್ತಿಯನ್ನು ಯಾವುದೇ ಬಾಲಕಿ ಅಥವಾ ಹೆಂಗಸರ ರಕ್ಷಣೆ ಮಾಡಲು ಸಾರ್ವಜನಿಕ ಸ್ಥಳಗಳಲ್ಲಿ ಜತೆ ಜತೆಯಲ್ಲೆ ನಡೆದುಕೊಂಡು ಹೋಗುವರು
ఉదాహరణ :
ಅನುರಾಧಳ ರಕ್ಷಣೆಗಾಗಿ ಇಬ್ಬರು ಅಂಗರಕ್ಷಕರನ್ನಾಗಿ ಇಟ್ಟಿದ್ದರು
పర్యాయపదాలు : ಮೈಗಾವಲಿನವನು, ಸೇವಕ
ఇతర భాషల్లోకి అనువాదం :
वह व्यक्ति जो किसी बालिका या स्त्री के साथ-साथ उसके रक्षार्थ सार्वजनिक स्थानों पर जाता हो।
अनुराधा की रक्षा के लिए दो अनुरक्षक रखे गए हैं।An attendant who is employed to accompany someone.
escortఅర్థం : ಅಂಗವನ್ನು ಸುರಕ್ಷೆ ಮಾಡುವಂತಹ
ఉదాహరణ :
ಕವಚ ಒಂದು ಅಂಗರಕ್ಷಕ ವಸ್ತು.
ఇతర భాషల్లోకి అనువాదం :