అర్థం : ಯಾವುದೇ ಪರೀಕ್ಷೆ ಅಥವಾ ಸ್ಪರ್ಧೆಯಲ್ಲಿ ದೊರೆಯುವ ಅಂಕದಿಂದ ಪರೀಕ್ಷಾರ್ತಿ ಅಥವಾ ಸ್ಪರ್ಧಿಯ ಶ್ರೇಷ್ಟತೆಯು ತಿಳಿಯುವುದು
ఉదాహరణ :
ಅವನು ಪರೀಕ್ಷೆಯಲ್ಲಿ ನಾನೂರು ಅಂಕಗಳಿಗೆ ಮೂನೂರು ಅಂಗಳನ್ನು ಪಡೆದಿದ್ದಾನೆ
పర్యాయపదాలు : ಪಾಯಿಂಟು
ఇతర భాషల్లోకి అనువాదం :
అర్థం : ಕುಳಿತಿರುವ ವ್ಯಕ್ತಿಯ ಸೊಂಟ ಮತ್ತು ಕಾಲುಗಳ ಮಧ್ಯ ಭಾಗದಲ್ಲಿ ಮಕ್ಕಳನ್ನು ಕೂರಿಸಿಕೊಳ್ಳುತ್ತಾರೆ ಮತ್ತು ಹೊಟ್ಟೆ, ಎದೆ ಮುಂತಾದವುಗಳ ಮುಂಭಾಗಕ್ಕೆ ಬರುತ್ತದೆ
ఉదాహరణ :
ತಾಯಿಯು ತನ್ನ ಮಗನನ್ನು ತೊಡೆಯ ಮೇಲೆ ಕೂರಿಸಿಕೊಂಡು ಊಟ ಮಾಡಿಸುತ್ತಿದ್ದಾಳೆ.
ఇతర భాషల్లోకి అనువాదం :
The upper side of the thighs of a seated person.
He picked up the little girl and plopped her down in his lap.అర్థం : ನಿರ್ದಿಷ್ಟ ಕಾಲಾವಧಿಯಲ್ಲಿ ವಿಶೇಷಾಂಕಗಳನ್ನೊಳಗೊಂಡು ಪ್ರಕಟವಾಗುವ ಆವೃತ್ತಿಯ ಭಾಗ
ఉదాహరణ :
ಅವಳಿಗೆ ಸಿಕ್ಕ ಪತ್ರಿಕೆಯೊಂದರ ಹಳೆ ಸಂಚಿಕೆಯಲ್ಲಿ ಅವಳ ಕಥೆ ಪ್ರಕಟವಾಗಿತ್ತು.
పర్యాయపదాలు : ಸಂಚಿಕೆ
ఇతర భాషల్లోకి అనువాదం :
అర్థం : ನಾಟಕದ ಖಂಡತುಂಡಾದ ಅಥವಾ ಭಾಗ ಯಾವುದರಲ್ಲಿ ಆಗಾಗ ದೃಶ್ಯವೂ ಕೂಡ ಆಗುತ್ತದೆ
ఉదాహరణ :
ನಾಟಕದ ಎರಡನೇ ಅಂಕದಲ್ಲಿ ನಾಯಕ ಅವನ ಹಾವಭಾವದಿಂದ ನಾಟಕ ದರ್ಶಿಗಳನ್ನು ಮಂತ್ರಮುಗ್ಧರನ್ನಾಗಿ ಮಾಡಿದ.
పర్యాయపదాలు : ನಾಟಕ ಅಂಕ, ನಾಟಕದ ಒಂದು ಭಾಗ
ఇతర భాషల్లోకి అనువాదం :
A subdivision of a play or opera or ballet.
act