అర్థం : ಇಪ್ಪತ್ತು ಮತ್ತು ಎರಡು ಕೂಡಿದ ಮೊತ್ತ
ఉదాహరణ :
ಅವನು ಇಪ್ಪತ್ತೆರಡನೆಯ ಕ್ರಮಾಂಕದಲ್ಲಿ ತನ್ನ ಸೀಟನ್ನು ಗಿಟ್ಟಿಸಿಕೊಳ್ಳಬೇಕಿದೆ.
పర్యాయపదాలు : 22ನೆ, XXII, ಇಪ್ಪತ್ತೆರಡನೆಯ
అర్థం : ಎಣಿಕೆಯಲ್ಲಿ ಇಪ್ಪತ್ತೆರಡು ವರ್ಷ ತುಂಬಿದವ
ఉదాహరణ :
ಸುಷ್ಮ ತನ್ನ ಮದುವೆಯಾದ ಇಪ್ಪತ್ತೆರಡನೆ ವರ್ಷವನ್ನು ತುಂಬಾ ಸಡಗರದಿಂದ ಆಚರಿಸಿದಳು.
పర్యాయపదాలు : ಇಪ್ಪತ್ತೆರಡನೆ
ఇతర భాషల్లోకి అనువాదం :