అర్థం : ಸುತ್ತಾಡಲು ಯಾವುದೋ ಒಂದು ಸ್ಥಳಕ್ಕೆ ಹೋಗುವ ಪ್ರಕ್ರಿಯೆ
							ఉదాహరణ : 
							ನೀವು ಎಂದಾದರು ಅಮೆರಿಕಾಗೆ  ಹೋಗಿದ್ದೀರ?
							
పర్యాయపదాలు : ಯಾತ್ರೆ ಹೋಗು, ಸುತ್ತಾಡಲು ಹೋಗು
ఇతర భాషల్లోకి అనువాదం :
అర్థం : ಒಂದು ಸ್ಥಿತಿಯಿಂದ ಮತ್ತೊಂದು ಸ್ಥಿರಿಗೆ ಬದಲಾಗುವ ಪ್ರಕ್ರಿಯೆ
							ఉదాహరణ : 
							ರಹೀಮ್ ಅವರು ಮರಣಾವಸ್ಥೆಗೆ ತಲುಪಿದ್ದಾರೆ
							
ఇతర భాషల్లోకి అనువాదం :
అర్థం : ಹೋಗುತ್ತಿರುವುದು ಅಥವಾ ನಡೆಯುತ್ತಿರುವುದು ಅಥವಾ ಚಲಿಸುತ್ತಿರುವ ಕ್ರಿಯೆ
							ఉదాహరణ : 
							ನದಿಯಲ್ಲಿ ಹಡಗು ಹೋಗುತ್ತಿದೆ.
							
పర్యాయపదాలు : ನಡೆ
ఇతర భాషల్లోకి అనువాదం :
అర్థం : ಯಾವುದಾದರು ಸ್ಥಾನ, ಪರಿಸ್ಥಿತಿ ಮೊದಲಾದವುಗಳಿಂದ ಹೋಗುವ ಅಥವಾ ಸಾಗುವ ಪ್ರಕ್ರಿಯೆ
							ఉదాహరణ : 
							ನಾನು ಆ ಗಲ್ಲಿಯಿಂದ ಹೋಗುತ್ತಿರುವಾಗ ಅವರು ನನ್ನು ನೋಡಿದರು.
							
ఇతర భాషల్లోకి అనువాదం :
అర్థం : ಒಂದು ವಿಶೇಷ ಬಿಂದುವಿನ ನಂತರ ಅಥವಾ ಎರಡು ಬಿಂದುಗಳ ವರೆಗೂ ಹರಡು, ಹೋಗು ಅಥವಾ ವಿಸ್ತಾರವಾಗುವ ಪ್ರಕ್ರಿಯೆ
							ఉదాహరణ : 
							ಅವನ ಬುದ್ಧಿ ಬಳಹ ದೂರದ ವರೆಗೂ ಓಡಿಲ್ಲ.
							
పర్యాయపదాలు : ಓಡು
ఇతర భాషల్లోకి అనువాదం :
అర్థం : ಯಾವುದಾದರು ಪ್ರಾಣಿ, ವಸ್ತು ಮೊದಲಾದವುಗಳು ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೋಗುವುದಕ್ಕೆ ತೆರಳುವುದು
							ఉదాహరణ : 
							ಮಂತ್ರಿ ಮಹೋದಯರು ಇಲ್ಲಿಂದ ಈಗ ಹೊರಡುತ್ತಿದ್ದಾರೆ.
							
పర్యాయపదాలు : ತೆರಳು, ಪ್ರಯಾಣ ಮಾಡು, ಹೊರಡು
ఇతర భాషల్లోకి అనువాదం :
किसी प्राणी का एक स्थान से दूसरे स्थान पर पहुँचने के लिए चलना।
मंत्री महोदय अब यहाँ से जाएँगे।అర్థం : ಯಾವುದಾದರು ವಸ್ತು ವಿದ್ಯಮಾನದಲ್ಲಿಲ್ಲದ
							ఉదాహరణ : 
							ವಿದ್ಯುತ್ ಚ್ಛಕ್ತಿ ಈಗತಾನೇ ಹೋಯಿತು.
							
పర్యాయపదాలు : ಹೊರಟು ಹೋಗು
ఇతర భాషల్లోకి అనువాదం :
అర్థం : ಎಲ್ಲಿಗಾದರೂ ಹೋಗುವುದಕ್ಕಾಗಿ ಯಾವುದಾದರು ವಾಹನ ಅಥವಾ ರಸ್ತೆಯನ್ನು ಉಪಯೋಗಿಸುವ ಪ್ರಕ್ರಿಯೆ
							ఉదాహరణ : 
							ಮುಂಬೈಗೆ ಹೋಗುವುದಕ್ಕಾಗಿ ನಾನು ಹತ್ತು ಗಂಟೆಯ ಟ್ರೈನ್ ಹಿಡಿದೆನು.ನಾವು ಅಲ್ಲಿಗೆ ಹೋಗುವುದಕ್ಕಾಗಿ ಒಂದು ಆಟೋರಿಕ್ಷಾವನ್ನು ಹಿಡಿದೆವು.
							
పర్యాయపదాలు : ಹಿಡಿ
ఇతర భాషల్లోకి అనువాదం :
Travel or go by means of a certain kind of transportation, or a certain route.
He takes the bus to work.