అర్థం : ಸ್ತ್ರೀಯರ ಮೇಲು ಹೊದಿಕೆಯ ವಸ್ತ್ರ ಅಥವಾ ಚಾದರ
							ఉదాహరణ : 
							ಮಾವನ ಮನೆ ಹೋಗುವ ಸಮಯದಲ್ಲಿ ಅವಳು ಕೆಂಪು ಬಣ್ಣದ ಮೇಲುಸೆಗರನ್ನು ಹೊದ್ದಿಕೊಂಡಿದ್ದಳು.
							
పర్యాయపదాలు : ಅವರಣ, ಚಾದರ, ದುಪ್ಪಟ, ದುಪ್ಪಟಿ, ಮೇಲು ಸೆಗರು, ಮೇಲು-ಸೆರಗು, ಮೇಲುಸೆಗರು, ಹೊದ್ದುಕೊಳ್ಳುವ ವಸ್ತ್ರ
ఇతర భాషల్లోకి అనువాదం :
అర్థం : ಹರಡುವ ಅಥವಾ ಸುತ್ತುವ ಉದ್ದ-ಅಗಲದ ಬಟ್ಟೆ
							ఉదాహరణ : 
							ಅವನು ಮಾರುಕಟ್ಟೆಯಿಂದ ಒಂದು ಹೊಸ ಹೊದಿಕೆಯನ್ನು ಖರೀದಿಸಿದನು
							
ఇతర భాషల్లోకి అనువాదం :
అర్థం : ಹೊದ್ದುಕೊಳ್ಳುವ ವಸ್ತ್ರ ಅಥವಾ ಬಟ್ಟೆ
							ఉదాహరణ : 
							ಚಳಿಗಾಲದಲ್ಲಿ ಹುಣ್ಣೆಯ ಹೊದಿಕೆ ಇಷ್ಟವಾಗುತ್ತದೆ.
							
ఇతర భాషల్లోకి అనువాదం :
A covering made of cloth.
cloth coveringఅర్థం : ಯಾವುದಾದರು ಶಾರೀರಿಕ ಅಂಗದ ಹೊರಗಿನ ಭಾಗ ಅಥವಾ ಮೇಲಿನ ಭಾಗ
							ఉదాహరణ : 
							ಶರೀರದ ಹೊರ ಕವಚಕ್ಕೆ ಹಾನಿಯಾದಾಗ ನಮಗೆ ತುಂಬಾ ನೋವಾಗುತ್ತದೆ.
							
ఇతర భాషల్లోకి అనువాదం :
The tissue forming the outer layer of an organ or structure in plant or animal.
cortex