అర్థం : ತರಕಾರಿ, ಹಣ್ಣು ಮೊದಲಾದವುಗಳನ್ನು ತುರಿಯುವ ಒಂದು ಉಪಕರಣ
							ఉదాహరణ : 
							ನನ್ನ ತಾಯಿಯು ಬರ್ಫಿಯನ್ನು ಮಾಡುವುದಕ್ಕೆ ತೆಂಗಿನ ಕಾಯಿಯನ್ನು ತುರಿಮಣಿಯಲ್ಲಿ ತುರಿಯುತ್ತಿದ್ದಾಳೆ.
							
పర్యాయపదాలు : ಕೊಬ್ಬರಿ ಮಣಿ, ತುರಿಮಣಿ
ఇతర భాషల్లోకి అనువాదం :
Utensil with sharp perforations for shredding foods (as vegetables or cheese).
grater